ಕಳೆದ 5 ವರ್ಷದಿಂದ PSI ನೇಮಕಾತಿ ಆಗಿಲ್ಲ ಅಂತ ಯುವಕರು ಗೋಳಾಡುತ್ತಿದ್ದಾರೆ ಆದರೆ ಗೃಹ ಮಂತ್ರಿಗಳು ಅನುಮೋದನೆ ದೊರೆತ 253 PSI CIVIL ಹುದ್ದೆಗಳನ್ನು ASI ಗಳಿಗೆ ಮುಂಬಡ್ತಿ ನೀಡುವ ಮೂಲಕ ಭರ್ತಿ ಮಾಡಲು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ.
ಸನ್ಮಾನ್ಯ ಗೃಹ ಮಂತ್ರಿಗಳೇ ಸಾವಿರಾರು ಯುವಕರ PSI ಕನಸು ನುಚ್ಚು ನೂರು ಮಾಡಬೇಡಿ. 🙏🏻
ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ 253 PSI ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿ.
@PriyankKharge @DgpKarnataka @INCKarnataka @secretarykpsc @KEA_karnataka @DKShivakumar @ChekrishnaCk @AKSSAofficial @KARGOVTJOBUTS @kpscadda @KA_Govt_Jobs #PSI #CIVIL #KEA #KPSC
ಕನಸಾಗಿ ಉಳಿಯುವುದೇ PSI ನೇಮಕಾತಿ ❓
ಸನ್ಮಾನ್ಯ @PriyankKharge ಅವರೇ ಕಳೆದ 5 ವರ್ಷದಿಂದ ರಾಜ್ಯದಲ್ಲಿ PSI ಹುದ್ದೆಗಳಿಗೆ ಅಧಿಸೂಚನೆ ಆಗಿಲ್ಲ....
ಅತೀ ಶೀಘ್ರ.. ಅತೀ ಶೀಘ್ರ ಎಂದು ಹೇಳಿಕೊಂಡೆ 3 ವರ್ಷ ಆಯ್ತು ಈ ವರೆಗೂ ಅನುಮೋದನೆ ದೊರೆತ PSI (CIVIL) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ...
PC ಹುದ್ದೆಗಳಿಗೆ ನೇಮಕಾತಿ ಆಯ್ತು...
PSI ಹುದ್ದೆಗಳಿಗೆ ಏಕೆ ಇಲ್ಲ ❓
ಪ್ರತಿಯೊಂದು ಇಲಾಖೆಯಿಂದಲೂ ನೇಮಕಾತಿಗಳು ಪ್ರಾರಂಭವಾಗಿವೆ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಗೃಹ ಇಲಾಖೆಯಲ್ಲಿ #PSI ನೇಮಕಾತಿ ಮಾಡದಿರುವುದು ರಾಜ್ಯದ ಸಾವಿರಾರು ಯುವಕರಲ್ಲಿ ನೋವನ್ನು ಉಂಟು ಮಾಡಿದೆ.
ಒಂದಲ್ಲ ಎರಡಲ್ಲ ಬರೋಬ್ಬರಿ 5⃣ ವರ್ಷದಿಂದ #PSI ನೇಮಕಾತಿ ನೆನೆಗುದಿಗೆ ಬಿದ್ದಿದೆ.
ದಯವಿಟ್ಟು ಮಾನ್ಯ ಗೃಹ ಮಂತ್ರಿಗಳು ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳು ಇದನ್ನು ಅತೀ ಜರೂರಾಗಿ ಪರಿಗಣಿಸಿ ಕೂಡಲೇ ಅನುಮೋದನೆ ದೊರೆತ #PSI ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿ 🙏🏻
@DgpKarnataka @PriyankKharge
@KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @prajavani @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka #KPSC #KEA #VAO #KAS #KPSC #SDA #FDA #PSI #CIVIL
Defender retweeted
#KSVS ಬೃಹತ್ ಪ್ರತಿಭಟನೆ!
@KEA_karnataka ನಿಮ್ಮ ಕಟ್ಟುಕಥೆಗಳನ್ನು ಕೇಳಲು ವಿದ್ಯಾರ್ಥಿಗಳು ಸಿದ್ಧರಿಲ್ಲ. ಕೂಡಲೇ ಪರೀಕ್ಷಾ ಕೇಂದ್ರಗಳ CCTV ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಸಾಬೀತುಪಡಿಸಿ!
@secretarykpsc ಹಾಗೂ @KEA_karnataka ಪ್ರಾಧಿಕಾರಗಳಲ್ಲಿ ಸಮಗ್ರ ಸುಧಾರಣೆ ಜಾರಿಗೊಳಿಸುವುದು, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಖಚಿತಪಡಿಸುವುದು ಹಾಗೂ ಅಗತ್ಯ ಸುಧಾರಣಾ ಕ್ರಮಗಳು ಜಾರಿಯಾಗುವವರೆಗೆ KAS-319 ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
📅 ದಿನಾಂಕ: 07-11-2026, ಶನಿವಾರ
📍 ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು
⏰ ಸಮಯ: ಬೆಳಿಗ್ಗೆ 10:00 ಗಂಟೆಗೆ
ರಾಜ್ಯದ ಎಲ್ಲಾ ಪ್ರಾಮಾಣಿಕ, ಪರಿಶ್ರಮಿ ಹಾಗೂ ನ್ಯಾಯಕ್ಕಾಗಿ ಹೋರಾಡುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
@CMofKarnataka @DKShivakumar @PriyankKharge
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
#KSVS #JusticeForStudents #TransparentRecruitment
ಪ್ರಸ್ತುತ #KEA ಹೊರಡಿಸಿರುವ 5431 SDA/FDA ಹುದ್ದೆಗಳ ಅಧಿಸೂಚನೆ ಜೊತೆಗೆ #KEA ಗೆ ಮುಂಬರುವ ನೇಮಕಾತಿ ಪ್ರಸ್ತಾವನೆಗಳನ್ನು ಸೇರಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರಾದ ಪ್ರಸನ್ನ ಸರ್ ಅವರು ಹೇಳಿದ್ದು,
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಆರೋಗ್ಯ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿಗೆ ಶೀಘ್ರವೇ#KEA ಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ವಿನಂತಿ.
@utkhader @DHFWKA @DKShivakumar @KEA_karnataka #KPSC #KEA
ನೆನಪಿದೆಯಾ ಆರೋಗ್ಯ ಸಚಿವರೇ.. @utkhader
ಭರ್ಜರಿ ನೇಮಕಾತಿ ಅಂತ ಹೇಳಿ 4 ತಿಂಗಳು ಆಯ್ತು ಈ ವರೆಗೂ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ..
ಆರೋಗ್ಯ ಇಲಾಖೆ ನೇಮಕಾತಿ ಇನ್ನೂ ಯಾವಾಗ ❓
@INCKarnataka @KEA_karnataka
@DKShivakumar @CMofKarnataka
#KPSC #KEA #HealthRecruitment
ನೆನಪಿದೆಯಾ ಆರೋಗ್ಯ ಸಚಿವರೇ.. @utkhader
ಭರ್ಜರಿ ನೇಮಕಾತಿ ಅಂತ ಹೇಳಿ 4 ತಿಂಗಳು ಆಯ್ತು ಈ ವರೆಗೂ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ..
ಆರೋಗ್ಯ ಇಲಾಖೆ ನೇಮಕಾತಿ ಇನ್ನೂ ಯಾವಾಗ ❓
@INCKarnataka @KEA_karnataka
@DKShivakumar @CMofKarnataka
#KPSC #KEA #HealthRecruitment
Simple Question.
#VAO ಪರೀಕ್ಷೆ ನಡೆದಿದ್ದು 04 ಅಕ್ಟೋಬರ್ 2026 ಆದರೆ ಅಕ್ರಮ ಬೆಳಕಿಗೆ ಬಂದಿದ್ದು ಮಾತ್ರ 28 ಅಕ್ಟೋಬರ್ 2026.
ಬರೋಬ್ಬರಿ 25 ದಿನಗಳ ವ್ಯತ್ಯಾಸವಿದೆ. "I repeat 25 DAYS"
ಅಭ್ಯರ್ಥಿ Mobile Phone ಬಳಕೆ ಮಾಡಿ ಅಕ್ರಮ ಮಾಡಿದ್ದು #CCTV ಯಲ್ಲಿ 04-10-2026 ರಂದು Record ಆಗಿತ್ತು ಅಂದರೆ, ಅದು 25 ದಿನಗಳ ವರೆಗೂ ಬೆಳಕಿಗೆ ಏಕೆ ಬರಲಿಲ್ಲ ❓
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ ಬಳಿಕವೇ ಏಕೆ ಅಕ್ರಮ ಪತ್ತೆ ಆಯ್ತು ❓
#VAOSCAM #VAO #KEA
Many aspirants have been sending messages over the past two days. Due to some personal work, I am not dedicating time to X (Twitter). I will try to give time as much as I can. 👍🏻
Dear Aspirants I need some days Break. is anything important then only dm me please.
See you soon.. 🙌🏻
Dear @KEA_karnataka
#KEA ನಡೆಸಿದ #VAO ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದೇನೆಂದು ಅಭ್ಯರ್ಥಿ ಒಪ್ಪಿಕೊಂಡಿದ್ದಾನೆ..
ನಾವು #KEA ಕಾರ್ಯ ನಿರ್ವಾಹಕ ನಿರ್ದೇಶಕರಾದ ಪ್ರಸನ್ನ ಸರ್ ಅವರ ಬಳಿ ವಿನಂತಿಸುವುದು ಇಷ್ಟೇ.
ಈ ಅಭ್ಯರ್ಥಿ ಒಬ್ಬನೇ ಇಷ್ಟೆಲ್ಲಾ ಮಾಡಿರಲು ಸಾಧ್ಯವಿಲ್ಲ.. ಈ ಅಕ್ರಮದ ಹಿಂದೆ ಇರುವ ಪ್ರತಿಯೊಬ್ಬ ವ್ಯಕ್ತಿಯ ತನಿಖೆ ಆಗಬೇಕು....
ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ, ನಾವು ಯಾವುದೇ ಮರು ಪರೀಕ್ಷೆ, ಅಧಿಸೂಚನೆ ರದ್ಧತಿಗೆ ಮನವಿ ಮಾಡುತ್ತಿಲ್ಲ..
ನಿಷ್ಪಕ್ಷಪಾತವಾಗಿ ತನಿಖೆ ಆಗಿ ತಪಿತಸ್ಥರಿಗೆ ಶಿಕ್ಷೆ ಅಗಲೇಬೇಕು ಎಂದು ನಮ್ಮ ಆಗ್ರಹ.
ಪ್ರಸನ್ನ ಸರ್ ಅವರ ಮೇಲೆ ನಾಡಿನ ಸಾವಿರಾರು ಅಭ್ಯರ್ಥಿಗಳಿಗೆ ನಂಬಿಕೆ ಇದೆ. ತಮ್ಮ ಆಡಳಿತದಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗುವದಿಲ್ಲ ಎಂಬ ವಿಶ್ವಾಸವಿದೆ.
ಈ ಅಕ್ರಮದ ಕುರಿತು ಕೂಡಲೇ ಸ್ಪಷ್ಟೀಕರಣ ನೀಡಬೇಕಾಗಿ ವಿನಂತಿ. 🙏🏻
#KEA #KPSC #VAO











