localview® News 🇮🇳 retweeted
Met VTU VC with BSA Office bearers to finalize co working spaces of tech startups members of BSA. Some of our demands will make it easy for tech startups to start operating from the startup accelerator at VTU at a minimal cost & get world class facilities.
BSA and @RajeevTopanavar Meet VTU VC to Discuss Entrepreneurship and IT Development in Belagavi:Localview news
#belagavi #startuphub
news.localview.in/bsa-and-ra…
localview® News 🇮🇳 retweeted
ರಾಣಿ ಕಿತ್ತೂರು ಚೆನ್ನಮ್ಮ ವೇದಿಕೆ, ಕೋಟೆ ಆವರಣ ಕಿತ್ತೂರು ಇಲ್ಲಿ ಕಿತ್ತೂರು ಉತ್ಸವದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಾಯಿತು.
localview® News 🇮🇳 retweeted
Replying to @BJP4Karnataka
@BJP4Karnataka ಯಿಂದಲು ಅನ್ಯಾಯ @INCKarnataka ನಿಂದಲೂ ಬೆಳಗಾವಿಗೆ ಅನ್ಯಾಯ.
ಈಗ ಗ್ರಾಹಕರ ವ್ಯಾಜ್ಯಗಳ ಪೀಠವು ಪಕ್ಕದ ಜಿಲ್ಲೆಯ ಪಾಲಾಗೂವ ಬೀತಿ.
ಬೆಳಗಾವಿಯಲ್ಲಿ ಜನಪ್ರತಿನಿಧಿಗಳಿಗೆ ಸ್ವಂತ ಹೊಟೇಲ/ರಿಯಲ ಎಸ್ಟೇಟ ಮಾಡಲು ಸ್ಥಳವಿದೆ ಆದರೆ ಸರ್ಕಾರಿ ಯೋಜನೆಗಳಿಗೆ ಜಾಗವಿಲ್ಲ.
@JarkiholiSatish @siddaramaiah @laxmi_hebbalkar
localview® News 🇮🇳 retweeted
All the experts who were giving us gyana have suddenly disappeared, I don't blame them Bcoz their mindset is still in the MG steam Era . But now trains are easily covering Bgm -Dwr in 100mins ,
Mathematics
If A=B then
B=A simple as it is ..
localview® News 🇮🇳 retweeted
Maalmaruthi police station staff nabbing an habitual bike theft offender have recovered 7 two wheelers.Good going maalmaruthi PS.
localview® News 🇮🇳 retweeted
Our 𝐄𝐑𝐒𝐒 𝟏𝟏𝟐 is ready..!! 🚔
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಲ್ಲಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ..☎️
#ವಿರಾಟ ರೂಪದಲ್ಲಿ ಸಹಾಯಕ್ಕೆ ತಕ್ಷಣ ನಾವು ಬರುತ್ತೇವೆ...👮♂️
#RCBvKKR #RCB #ViratKohli #Goutamgambhir #Emergency
#alert #Bengaluru #Helpline112 #KolkataKnightRiders
localview® News 🇮🇳 retweeted
ಬೆಳಗಾವಿಯ ಸಂಕಮ್ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ (ರಿ) ಇದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆ.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಡಿಜಿಟಲ್ ನ್ಯೂಸ್ ನ ಆಡಳಿತ ಮಂಡಳಿಯ ಅಧ್ಯಕ್ಷ ಅರವಿಂದ್ ಪಾಶ್ಚಾಪುರ, ಉಪಾಧ್ಯಕ್ಷ ರತ್ನಾಕರ್ ಗೌಂಡಿ, ಕಾರ್ಯದರ್ಶಿ ಕೃಷ್ಣ ಶಿಂದೆ, ಸಿ.ಇ.ಓ ಪ್ರಸಾದ್ ಕುಂಬಾರ್, ವಕ್ತಾರ ಇಕ್ಬಾಲ್ ಅಹ್ಮದ್ ಜಕಾತಿ, ವರ್ಕಿಂಗ್ ಕಮೀಟಿ ಅಧ್ಯಕ್ಷ ಮಹಾದೇವ್ ಪವಾರ್, ಕೋ ಆರ್ಡಿನೇಟರ್ ದೀಪಕ್ ಸುತಾರ್ ಹಾಗೂ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.
#Belagavi
localview® News 🇮🇳 retweeted
೨೦೦೭ರಲ್ಲಿ ಕವಿಗಳ ಊರು ಧಾರವಾಡದಲ್ಲಿ ಕಡ್ಡಾಯ ಕನ್ನಡ ನಾಮ ಫಲಕಕ್ಕಾಗಿ ಒತ್ತಾಯಿಸಿ ನಡೆದ ಹೋರಾಟದ ( ಲಾಠಿ ಚಾರ್ಜ ) ನೆನಪು.
#ಕನ್ನಡನಾಮಫಲಕ #ಧಾರವಾಡ #Dharwad #BhimashankarPatil #ಕನ್ನಡನಾಡು
localview® News 🇮🇳 retweeted
Before meeting the world leaders of today I’ve been meeting with the world leaders of tomorrow.
It’s been fantastic to visit students and staff here at @inBritish - a reflection of the living bridge that exists between the UK and India.
localview® News 🇮🇳 retweeted
#ಆಪಲ್_ಐಫೋನ್ ಉತ್ಪಾದಿಸುವ #ಫಾಕ್ಸ್ಕಾನ್ ಕಂಪನಿಗೆ ಬಿಡಿಭಾಗಗಳನ್ನು ತಯಾರಿಸಿಕೊಡುವ SFS ಕಂಪನಿಯು ಬೆಳಗಾವಿಯಲ್ಲಿ 250 ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿದೆ. ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಶ್ರೀ ಫಾರಸ್ ಶಾ ನೇತೃತ್ವದ ನಿಯೋಗ ಬೆಳಗಾವಿಯಲ್ಲಿ ಘಟಕ ಸ್ಥಾಪಿಸಲು ಭೂಮಿ ಕೋರಿದ್ದು ಈ ಬಗ್ಗೆ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದೆ.
localview® News 🇮🇳 retweeted
#Dudhsagar or the Sea of Milk is a spectacular waterfall on the Belagavi-Vasco Da Gama rail route. The nearest railway station is Castle Rock in the #UttaraKannada district of #Karnataka.
#VisitIndiaYear2023
@KarnatakaWorld @TourismGoa
localview® News 🇮🇳 retweeted
Concluding a very special USA visit, where I got to take part in numerous programmes and interactions aimed at adding momentum to the India-USA friendship. Our nations will keep working together to make our planet a better place for the coming generations.
localview® News 🇮🇳 retweeted
#Karnataka: The Ideal Destination for #Tesla's Expansion into #India
As a #progressive state & a thriving hub of #innovation & #technology, Karnataka stands ready to support and provide the necessary facilities for Tesla and other ventures of @elonmusk, including #Starlink.
Karnataka is focused on being the Hub for Technology and #Manufacturing 5.0, to propel the state for the next 2 decades.
If Tesla considers setting up a plant in India, Karnataka, with its great potential and capabilities, I must say is “The Destination”.
@CMofKarnataka and I extend our invitation to Tesla in words and spirit.














































