Pinned Tweet
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
ಬಂಟ್ವಾಳ ನಗರ ಠಾಣೆಯಲ್ಲಿ ಕಾನೂನು ಎಲ್ಲರಿಗೂ ಒಂದೇ ಇಲ್ಲವೇ?'ಹಿಂದೂ ರಾಷ್ಟ್ರ ನಿರ್ಮಾಣ'ಎಂಬ ಸಂವಿಧಾನ ವಿರೋಧಿ ಬ್ಯಾನರ್ ವಿರುದ್ಧ ದೂರು ನೀಡಿದರೆ ಪ್ರಕರಣ ದಾಖಲಾಗುವುದಿಲ್ಲ. ಆದರೆ 23 ವರ್ಷಗಳಿಂದ ಜನರನ್ನು ಲೂಟಿ ಮಾಡುತ್ತಿರುವ ಅವೈಜ್ಞಾನಿಕ ಟೋಲ್ ತೆರವಿಗೆ ಆಗ್ರಹಿಸಿ, ಪೊಲೀಸರಿಗೆ ಮೌಖಿಕ ಮಾಹಿತಿ ನೀಡಿ ಪೋಸ್ಟರ್ ಬಿಡುಗಡೆ ಮಾಡಿದ 20 1/2
ಬಂಟ್ವಾಳದ ಅರಳದಲ್ಲಿ ಮತ್ತು ಪುತ್ತೂರಿನ ಕುಂಬ್ರದಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ'ಜಾಗೃತಿ ಸಭೆಗೆ ಸಂಚು ನಡೆಯುತ್ತಿದೆ.ಈ ಹಿಂದೆಯೂ ಇಂತಹ ಸಭೆಗಳು ನಡೆದಿದ್ದರೂ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಇವು ಮುಂದುವರಿಯುತ್ತಿವೆ.ಶಾಂತಿ ಕದಡುವ ಇಂತಹ ಕೃತ್ಯಕ್ಕೆSDPI ತೀವ್ರ ಹೋರಾಟ ನಡೆಸಲಿದೆ @spdkpolice @DgpKarnataka #SaveConstitution
ಹೋರಾಟಗಾರರ ಮೇಲೆ FIR ದಾಖಲಿಸಲಾಗಿದೆ!
ಮಾನ್ಯ @PriyankKharge @DrParameshwara ಅವರೇ, ಬಂಟ್ವಾಳ ಠಾಣೆ ರಾಜ್ಯ ಸರ್ಕಾರದ ಅಧೀನದಲ್ಲಿದೆಯೇ? ಜನಪರ ಹೋರಾಟಗಳನ್ನು ಹತ್ತಿಕ್ಕುವ ಮತ್ತು ದೂರು ದಾಖಲಿಸುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿರುವ ಪೊಲೀಸ್ ಅಧಿಕಾರಿಗಳ ಮೇಲೆ ಸರ್ಕಾರದಿಂದ ಯಾವ ಕ್ರಮ ನಿರೀಕ್ಷಿಸಬಹುದು? 2/2 @spdkpolice
“ಟೋಲ್ ಅವಧಿ : ಮುಗಿದಿದೆ!
ವಸೂಲಿ : ಮುಗಿದಿಲ್ಲ!
ರಸ್ತೆ : ಹಾಳಾಗಿದೆ!
ಜನರ ತಾಳ್ಮೆ : ಮುಗಿಯುತ್ತಿದೆ
ಹೆದ್ದಾರಿ ಪ್ರಾಧಿಕಾರ
ಜನರ ತಾಳ್ಮೆಯೊಂದಿಗೆ
ಚೆಲ್ಲಾಟವಾಡುತ್ತಿದೆ
ಟೋಲ್ ಹೆಸರಿನ
ಲೂಟಿ ಕೇಂದ್ರಕ್ಕೆ
ಜನರ ಶಾಪವಿದೆ
ಸೋಶಿಯಲ್ ಡೆಮಾಕ್ರಟಿಕ್
ಪಾರ್ಟಿ ಆಫ್ ಇಂಡಿಯಾ
ಮಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲಾ ಸಮಿತಿ
ರಾಷ್ಟ್ರೀಯ ಶಿಕ್ಷಣ ದಿನದ ಹಾರ್ದಿಕ ಶುಭಾಶಯಗಳು.
ಅನ್ವರ್ ಸಾದತ್ ಬಜತ್ತೂರು
ಜಿಲ್ಲಾಧ್ಯಕ್ಷರು
SDPI ಮಂಗಳೂರು ಗ್ರಾಮಾಂತರ ಜಿಲ್ಲೆ
ದೇಶಪ್ರೇಮದ ಪ್ರತೀಕ, ಸ್ವಾತಂತ್ರ್ಯ ಹೋರಾಟದ ಅಪ್ರತಿಮ ವೀರ ಮೈಸೂರು ಹುಲಿ ಟಿಪ್ಪು ಸುಲ್ತಾನ್
ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ ವೀರ ಯೋಧನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಅನ್ವರ್ ಸಾದತ್ ಬಜತ್ತೂರು
ಜಿಲ್ಲಾಧ್ಯಕ್ಷರು
SDPI ಮಂಗಳೂರು ಗ್ರಾಮಾಂತರ ಜಿಲ್ಲೆ
ನವೆಂಬರ್ 01.2026
ಒಲವಿನ ಕರ್ನಾಟಕ
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು
ಅನ್ವರ್ ಸಾದತ್ ಬಜತ್ತೂರು
ಜಿಲ್ಲಾಧ್ಯಕ್ಷರು,ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲೆ
Live 🔥 Live 🔥Live
Form-7 ದುರುಪಯೋಗದ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ
SDPI-ಮಂಗಳೂರು ಗ್ರಾಮಾಂತರ ಜಿಲ್ಲೆ
youtube.com/live/7vrZxMPhki0…
ಪುತ್ತೂರಿನಲ್ಲಿ ಮತ್ತೆ ಗೋ ಸಾಗಾಟ ಮುಂದುವರೆದಿದೆ! ಘಟನೆಗೆ ಸಂಬಂಧಿಸಿ ಶಿವಪ್ರಸಾದ್ ಎಂಬಾತನ ಬಂಧನವಾಗಿದೆ.
ಕಳೆದ ಬಾರಿ ಇಂಥದ್ದೇ ಘಟನೆ ನಡೆದಾಗ ಪೊಲೀಸರು ಶೂಟೌಟ್ ಮಾಡಿದ್ದರು. ಆಗ ಅರಚಾಡಿದ್ದ ಸಂಘಪರಿವಾರ ಮತ್ತು ಪುತ್ತಿಲಪರಿವಾರದ ದಮ್ಮು ಈಗ ನಿಂತು ಹೋಗಿದೆ ಹಾಗೂ "ಮುಂದಿನ ಬಾರಿ ಶೂಟ್ಔಟ್ ಕಾಲಿಗಲ್ಲ,ಮತ್ತೆಲ್ಲಿಗೋ ಬೀಳಬಹುದು" ಎಂದು 1/2
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಿರುವುದು ಅತ್ಯಂತ ಆಘಾತಕಾರಿ ಹಾಗೂ ಖಂಡನಾರ್ಹ!💊 ಔಷಧಿ ವಿತರಣೆಗೂ ಮುನ್ನ ಎಕ್ಸ್ಪೈರಿ ದಿನಾಂಕ ಪರಿಶೀಲಿಸುವ ಕನಿಷ್ಠ ಜ್ಞಾನವೂ ಸಿಬ್ಬಂದಿಗೆ ಇಲ್ಲವೇ?ಉಚಿತವಾಗಿ ನೀಡುತ್ತಾರೆಂಬ ಕಾರಣಕ್ಕೆ ಬಡವರ ಜೀವದೊಂದಿಗೆ ಈ ರೀತಿಯ ನಿರ್ಲಕ್ಷ್ಯವೇ?@osd_cmkarnataka
ಈ ಕೂಡಲೇ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ,ತಪ್ಪಿತಸ್ಥರಾದ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು
@utkhader @DHFWKA @Comm_dhfwka @DCDKOfficial
ಆಗ್ರಹಿಸುತ್ತೇನೆ 2/2
ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಡಿಪ್ಪಾಡಿ ನಿವಾಸಿ,SDPI ಕಾರ್ಯಕರ್ತ ಕರೀಂ ಅರ್ಕರವರು ನಮ್ಮನ್ನಗಲಿರುವ ವಾರ್ತೆಯು ತೀವ್ರ ದುಃಖ ತಂದಿದ್ದು,ಸಂತಾಪ ವ್ಯಕ್ತಪಡಿಸುತ್ತಿದ್ದೇನೆ.ಸೃಷ್ಟಿಕರ್ತನು ಅವರ ಕುಟುಂಬಕ್ಕೆ,ಬಂಧು ಬಳಗಕ್ಕೆ ಮತ್ತು ಗೆಳೆಯರಿಗೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ
ಪುತ್ತೂರು ಗ್ರಾಮಾಂತರ(ಸಂಪ್ಯ)ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಪುತ್ತಿಲ ಪರಿವಾರದಲ್ಲಿ ಗುರುತಿಸಲ್ಪಟ್ಟ ರಿಕ್ಷಾ ಚಾಲಕ ಬಾಲಕೃಷ್ಣ ಎಂಬ ಕಾಮುಕ ಅತ್ಯಾಚಾರ ಎಸಗಿರುವುದು ಆಘಾತಕಾರಿ ಯಾಗಿದೆ.ಮಹಿಳೆಯರ ಮಾನ-ಪ್ರಾಣಕ್ಕೆ ಬೆಲೆ ಇಲ್ಲದಂತಾಗಿರುವುದು ಮತ್ತು ದಿನನಿತ್ಯದ ಸಾರಿಗೆಯಲ್ಲೇ ಇಂತಹ 1/2
















