Replying to @siddaramaiah
@siddaramaiah @INCKarnataka @yaduveerwadiyar @TSSrivathsa
ಇದು ಮೈಸೂರು ಚೆಲುವಾಂಬ ಆಸ್ಪತ್ರೆ ಗತಿ.ವೋಟ್ ಕೇಳೋಕೆ ನಾಚಿಕೆ ಆಗಲ್ವನಿಮಗೆಲ್ಲ.ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕಾ ಮೈಸೂರಿಗೆ?ಸ್ವಲ್ಪನಾದ್ರು ನಾಚಿಕೆ ಉಳಿದಿದ್ರೆ ಇದರ ಬಗ್ಗೆ ಗಮನ ಹರಿಸಿ.ತಿಂಗ್ಳಿಗೆ ೨೦೦೦,ಅಕ್ಕಿ ಬಿಸಾಕಿದ್ರೆ ಸಾಲದು ವೈದ್ಯಕೀಯ ಸವಲತ್ತೂ ಬೇಕು
Replying to @siddaramaiah
@siddaramaiah @INCKarnataka
ಇದು ಚಲುವಾಂಬ ಆಸ್ಪತ್ರೆಯ ಗತಿ
ಮೈಸೂರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕಿತ್ತಾ?
ಅಲ್ಪ ಸ್ವಲ್ಪವಾದರೂ ನಾಚಿಕೆ ಅನ್ನೋದು ಉಳಿದಿದ್ದರೆ ಇದರ ಬಗ್ಗೆ ಗಮನ ಹರಿಸಿ
ಎಲ್ಲಿಗೋಗ್ಬೇಕ್ರಿ ಬಡವರು ತಿಂಗಳಿಗೆ ಅಕ್ಕಿ,ಎರಡು ಸಾವಿರ ಬಿಸಾಕಿದ್ರೆ ಸಾಲದು ಜನರಿಗೆ ವೈದ್ಯಕೀಯ ಸವಲತ್ತುಗಳು ಸಿಗೋ ಹಾಗೆ ಮಾಡಿ ಮೊದಲು
ಏನ್ ಸಿದ್ರಾಮಯ್ಯನೂರೆ ಇದುವರೆಗೂ ಯಾರೂ ಈ ರೀತಿ ನಿಮ್ಮ ಫೋಟೋಗೆ ಮೆಟ್ಟಿನಲ್ಲಿ ಹೊಡೆದು ಅಪಮಾನ ಮಾಡಿಲ್ಲ. ಇವರಿಗೆ ಮಾಡಿದ ಅನ್ಯಾಯವಾದರೂ ಏನು. ಏನು ಮಾಡಿಲ್ಲ ಅಂದ್ರೆ ಇವರಮೇಲೆ ಕ್ರಮ ವಹಿಸಿ ಇಲ್ಲ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತೆ. @siddaramaiah
ಏನ್ ಸ್ವಚ್ಛ ನೋ ಏನೋ 😂
ಎಲ್ಲೆಲ್ಲಿ ನೋಡಿದ್ರೂ ಕಸದ ರಾಶಿ ಪ್ಲಾಸ್ಟಿಕ್ ಕಸದ ಬೆಟ್ಟ ಗುಡ್ಡಗಳೇ ಕಾಣುತ್ವೆ
ಎಷ್ಟು ಉಗಿದರು ನಾಚಿಕೆ ಇಲ್ಲದ ಸರ್ಕಾರ ☹️
Replying to @siddaramaiah
@siddaramaiah ಮೈಸೂರು ಜೆಪಿ ನಗರದಲ್ಲಿ ಕಸದ ಬೆಟ್ಟಗುಡ್ಡಗಳು ಸೃಷ್ಟಿಯಾಗಿವೆ. ಮೈಸೂರಿನ ಹಲವಾರು ಕಡೆಗಳಲ್ಲಿ ಅಷ್ಟೇ ಅಲ್ಲದೆ ನಿಮ್ಮದೇ ವರುಣ ಕ್ಷೇತ್ರಕ್ಕೆ ಸೇರಿರುವ ಹಲವಾರು ಕಡೆ ಪ್ಲಾಸ್ಟಿಕ್ ಕಸಕ್ಕೆ ಬೆಂಕಿಹಚ್ಚಿಸಿ ನಾಟಕ ಆಡ್ತಿದಿರೇನ್ರಿ ಇದರಿಂದಾಗೋ ದುಷ್ಪರಿಣಾಮಗಳ ಬಗ್ಗೆ ಎಚ್ಚರ ಇದ್ಯಾ?ಯಾವನಿಗ್ಬೇಕ್ರಿ ನಿಮ್ ಸ್ಟೇಡಿಯಮ್ಮು?








