ಅನುರಾಗಿ retweeted
Replying to @ShakunthalaHS
ನಿಮ್ಮ ಮಗ ಸತ್ತಾಗ, ನಿಮ್ಮ ತಾಯ್ತನ ಪಟ್ಟಷ್ಟೇ ನೋವನ್ನ ನಾನು ಪಟ್ಟಿದ್ದೆ
ಸಾವಿರಾರು ಮಕ್ಕಳಿಗೆ ಪಾಠ ಹೇಳಿದ್ದೇನೆ ಹೇಳುತ್ತಲೇ ಇರುತ್ತೇನೆ
ನಿಮ್ಮಷ್ಟು ಕೀಳು ಮಟ್ಟಕ್ಕೆ ನಾನು ಇಳಿಯಲಾರೆ
ಉಳಿದೆಲ್ಲವೂ ನಿಮ್ಮ ಪ್ರಜ್ಞೆಗೆ ಬಿಟ್ಟಿದ್ದು
ನನ್ನ ತಂದೆ ತಾಯಿ ನನಗೆ ಕೊಟ್ಟ ಸಂಸ್ಕಾರ ನನ್ನನು ಸದಾ ಕಾಯುತ್ತೇ
ಅನುರಾಗಿ retweeted
ಪೂರ್ತಿ video ಇಲ್ಲಿದೆ.
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡಿ.
Don't believe in edited videos
ಈ video ಹಾಕಿ ಕೆಲವರು ಏಕಾಂಗಿ ಆಗೋದ್ರು ಸಿದ್ದರಾಮಯ್ಯ, ಡಿಕೆ ಅವರನ್ನು ignore ಮಾಡಿದ್ರು ಅಂತೆಲ್ಲ ಕಥೆಗಳು ಹೇಳ್ತಾ ಇದಾರೆ.
ನಿಜಾಂಶ ಇಷ್ಟೇ. ಇದು ಚುನಾವಣಾಧಿಕಾರಿ ಕಚೇರಿ. ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸೋಕೆ ಹೋದ ಸಂದರ್ಭ. ಅಲ್ಲಿ ಬೆಂಬಲಿಗರನ್ನು ಬಿಡೋಲ್ಲ. ಹಾಗೂ ಡಿಕೆ ಸಿದ್ದು ಜೊತೆಗೆ ಬಂದ್ರು ನಂತರ ಡಿಕೆ ಹಿಂದೆ ಬರ್ತಾ ಇದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ಕೊಂಡು ಬರೋಕೆ ಹೋಗ್ತಾರೆ. ಇಷ್ಟೇ ಆದದ್ದು.
ಅನುರಾಗಿ retweeted
Hmmmmm…… interesting that BJP MPs are coming forward and defending people who are defying the service conduct rules laid down by the State Govt. This itself proves my point.
Anyway the rules states.
“No Government Servant shall be a member of, or be otherwise associated with, any political party or any organization which takes part in politics nor shall he take part in, subscribe in aid of, or assist in any other manner, any political movement or activity.”
“It shall be the duty of every Government Servant to endeavour to prevent any member of his family from taking part in, subscribing in aid of or assisting in any other manner, any movement or activity which is, or tends directly or indirectly to be, subversive of the Government as by law established and where a Government Servant is unable to prevent a member of his family from taking part in, or subscribing in aid of or assisting in any other manner, any such movement or activity, he shall make a report to that effect to the Prescribed Authority.”
”If any question arises whether a party is a political party or whether any organization takes part in politics or whether any movement or activity falls within the scope of sub-rule (2), the decision of the Government thereon shall be FINAL.”
ಅನುರಾಗಿ retweeted
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕ್ರಿಕೆಟ್ ಕ್ರೀಡಾಂಗಣಗಳು ಎಲ್ಲಾ ಅನವಶ್ಯಕ...
ಮೊದಲು ಆಸ್ಪತ್ರೆ, ಶಾಲೆ, ವಸತಿ ಮುಂತಾದ ಅತ್ಯಂತ ಅವಶ್ಯಕ ಸೌಲಭ್ಯಗಳನ್ನು ಸರಿಯಾಗಿ ಒದಗಿಸಬೇಕು.
ಒಂದು ಬೆಡ್ಡಿನಲ್ಲಿ 2-3 ಪೇಷೆಂಟ್ ಎಂದೆ ಸಾಂಕ್ರಾಮಿಕ ರೋಗಗಳು ಹರಡದೆ ಇರತ್ತದೆಯೇ?
Replying to @siddaramaiah
@siddaramaiah @INCKarnataka
ಇದು ಚಲುವಾಂಬ ಆಸ್ಪತ್ರೆಯ ಗತಿ
ಮೈಸೂರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕಿತ್ತಾ?
ಅಲ್ಪ ಸ್ವಲ್ಪವಾದರೂ ನಾಚಿಕೆ ಅನ್ನೋದು ಉಳಿದಿದ್ದರೆ ಇದರ ಬಗ್ಗೆ ಗಮನ ಹರಿಸಿ
ಎಲ್ಲಿಗೋಗ್ಬೇಕ್ರಿ ಬಡವರು ತಿಂಗಳಿಗೆ ಅಕ್ಕಿ,ಎರಡು ಸಾವಿರ ಬಿಸಾಕಿದ್ರೆ ಸಾಲದು ಜನರಿಗೆ ವೈದ್ಯಕೀಯ ಸವಲತ್ತುಗಳು ಸಿಗೋ ಹಾಗೆ ಮಾಡಿ ಮೊದಲು
ಅನುರಾಗಿ retweeted
ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡೋರು ಸನಾತನ ಧರ್ಮದ ಮಹಿಳೆಯೇ ಆಗಿರಬೇಕು
" ಸಾಮಾನ್ಯ ದಲಿತ ಮಹಿಳೆಗೂ ಅವಕಾಶವಿಲ್ಲ "
ದಲಿತ ವಿರೋಧಿ ಯತ್ನಾಳ್ ನ ಕೊಳಕು ಬುದ್ಧಿ ಆಚೆ ಬಂತು.
ಅನುರಾಗಿ retweeted
ಯಾರು ಇವನು ಆಧುನಿಕ ಪುಂಗ್ಲೀ?
ಅನುರಾಗಿ retweeted
ಅಸ್ಪೃಶ್ಯ ಸಮಾಜವಾದ ನಮ್ಮ ಸಮುದಾಯದ ಹೋರಾಟಗಳಿಗೆ ಈ ಮನುಷ್ಯ ಬರಲಿಲ್ಲ ಏಕೆ?@BYVijayendra
ಅನುರಾಗಿ retweeted
ಮಾನ್ಯ @siddaramaiah ನವರೇ ಜಾನಪದ ಕಲಾವಿದರನ್ನು ದಸರಾದ ಯುವದಸರ ಮತ್ತು ಅರಮನೆ ಮುಂದೆ ಹಾಡಲು ಅವಕಾಶ ಮಾಡಿಕೊಡಿ. ಜಾನಪದ ಕಲಾವಿದರನ್ನು ಆನೆ ಒಂಟೆಗಳ ಜೊತೆಗೆ ಪ್ರಾಣಿಗಳಂತೆ ನಡಸಿಕೊಂಡು ಮೆರವಣಿಗೆ ಮಾಡಿಸುತ್ತಾ ಇದ್ದಾರೆ, ಸ್ವತಃ ತಾವು ಕೂಡ ಜಾನಪದ ಕುಣಿತ ಪಟು ನಿಮ್ಮಂತ ಇನ್ನಷ್ಟು ಜನರು ಮುಖ್ಯವೇದಿಕೆಗೆ ಬರಲಿ ಎಂಬುದು ನಮ್ಮ ವೇದಿಕೆಯ ಆಶಯ.
ಅನುರಾಗಿ retweeted
ಮುಖ್ಯಮಂತ್ರಿಗಳಾದ @siddaramaiah ನವರೇ ಕೊಡೋವಷ್ಟು ಭಾಗ್ಯಗಳೂ ಗ್ಯಾರಂಟಿಗಳನ್ನೂ ಕೊಟ್ಟು ಈ ರೀತಿ ಅವಮಾನ ಮಾಡಿಸಿಕೊಳ್ಳೋ ಗೊಡವೆ ಯಾಕೆ?
ಸ್ಪರ್ಶ್ಯ ಕೊಲಂಬೋ ಜಾತಿಗಳನ್ನ ಅಸ್ಪರ್ಶ್ಯ ದಲಿತರ SC ಪಟ್ಟಿಯಿಂದ ತೆಗೆದು ಹಾಕಿದರೆ ಮಾತ್ರ “ಸಮಾಜಿಕನ್ಯಾಯ” ಎಂಬ ನಿಮ್ಮ ಆಶಯಕ್ಕೆ ಅರ್ಥ ಬರುತ್ತದೆ.
ನಿಮಗೆ ಎರವಟ್ಟಾಗಿ ನಿಂತ ನಮಗೆ ನ್ಯಾಯ ಬೇಕು
ಅನುರಾಗಿ retweeted
ಇತಿಹಾಸದಲ್ಲಿ ದಾಖಲಾಗಬೇಕು ಹಾಗೆ ಮಾಡ್ಬೇಕು.
ಒಬ್ಬ ಮುಖ್ಯಮಂತ್ರಿಯಾಗಲೀ, ಪ್ರಧಾನ ಮಂತ್ರಿ ಯಾಗಲೀ ಅವರ ಫೋಟೋಗೆ ಹೀಗೆ ಅವಮಾನ ಮಾಡೋದು ತಪ್ಪು.
ಇಲ್ಲಿ ಇವರಿಗೆ ಹೆಚ್ಚು ಪ್ರಯೋಜನ ಸಿಕ್ಕರೂ ಕೂಡ ಇವರು ಅಸ್ಪ್ರಶ್ಯರ ಪಾಲು ಕಸಿಯೋದು ತರವಲ್ಲ, ಈ ಕೂಡಲೇ ಇವರನ್ನು ಎಸ್ಸಿ ಪಟ್ಟಿಯಿಂದ ಕೈಬಿಟ್ಟು ತಮ್ಮ ಧಮ್ಮು ತಾಕತ್ ತೋರಿಸಲಿ.
ಏನ್ ಸಿದ್ರಾಮಯ್ಯನೂರೆ ಇದುವರೆಗೂ ಯಾರೂ ಈ ರೀತಿ ನಿಮ್ಮ ಫೋಟೋಗೆ ಮೆಟ್ಟಿನಲ್ಲಿ ಹೊಡೆದು ಅಪಮಾನ ಮಾಡಿಲ್ಲ. ಇವರಿಗೆ ಮಾಡಿದ ಅನ್ಯಾಯವಾದರೂ ಏನು. ಏನು ಮಾಡಿಲ್ಲ ಅಂದ್ರೆ ಇವರಮೇಲೆ ಕ್ರಮ ವಹಿಸಿ ಇಲ್ಲ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತೆ. @siddaramaiah
ಅನುರಾಗಿ retweeted
ಬಂದು ಏನ್ ಮಾಡ್ತಾನೆ?
ಯುವಕರಿಗೆ ಉದ್ಯೋಗ ?
Yatnal In Maddur: ಸಾವಿರಾರು ಸಂಖ್ಯೆ ಬೈಕ್, ಕಾರ್.. ಯತ್ನಾಳ್ ಮದ್ದೂರು ಎಂಟ್ರಿ ಹೇಗಿತ್ತು ನೋಡಿ |#TV9D
#Tv9kannada #Yatnal #HinduFireBrand #CTRavi #MaddurGaneshaClash #BJP #JDS #Govt #Muslims
ಅನುರಾಗಿ retweeted
ಇಂಡಸ್ ವ್ಯಾಲಿ ಎಂಬ ದೊಡ್ಡ ನಾಗರೀಕತೆಯೇ ನಮ್ಮದು. ಈ ದೇಶದ ಇತಿಹಾಸದ ಅಡಿಗಲ್ಲು ನಾವೇ.
#HolayaHistory
ಅನುರಾಗಿ retweeted
ಕೆಲಸ ಪಡೆದದ್ದು ಅಂಬೆಡ್ಕರ್ ಕೊಟ್ಟ ಮೀಸಲಾತಿಯಿಂದ. ಆದರೆ ವಾದ:
೧. ಭೀಮಾಕೋರೆಗಾವ್ ಒಂದು ಸಣ್ಣ ಯುದ್ಥ
೨. ಅಂಬೇಡ್ಕರ್ ಅವರ ಬರಹಗಳಿಗೆ ಆಧಾರವಿಲ್ಲ ೩.ಅವರ ಜಾತಿಗೆ ಸಾಂಸ್ಕೃತಿಕ ಬೇರುಗಳಿಲ್ಲ
೪. ಬ್ರಾಹ್ಮಣರ ಗಾಯತ್ರಿಮಂತ್ರ ಮತ್ತು ಸಂಧ್ಯಾವಂದನೆ ಸೈಂಟಿಫಿಕಲ್ ಪ್ರೂ ಆಗಿದೆ, ಅಳವಡಿಸಿಕೊಳ್ಳಿ.
೫. ಬ್ರಾಹ್ಮಣರು ಇವನ ಕಾಲ್ಪನಿಕ ಕಾಲಿಗೆ ಬೀಳೋರು
ಅನುರಾಗಿ retweeted
Replying to @buddhapriyee
ನಿಮ್ಮ ಟ್ವೀಟ್‌ಗಳ ಆಧಾರದಲ್ಲಿ:
- ಕ್ರಿಕೆಟಿಗ: ರಾಹುಲ್ ದ್ರಾವಿಡ್ (ಬುದ್ಧಿವಂತ, ಸಾಮಾಜಿಕ ಚಿಂತಕ)
- ರಾಜಕಾರಣಿ: ಬಿ.ಆರ್. ಅಂಬೇಡ್ಕರ್ (ಜಾತಿ ವಿರೋಧಿ, ಸಾಮಾಜಿಕ ನ್ಯಾಯ)
- ಧಾರ್ಮಿಕ ವ್ಯಕ್ತಿ: ಬುದ್ಧ (ಶಾಂತಿ, ಸಮಾನತೆ)
- ಐತಿಹಾಸಿಕ ವ್ಯಕ್ತಿ: ಪೆರಿಯಾರ್ (ಸ್ತ್ರೀವಾದಿ, ಜಾತಿ ವಿರೋಧಿ)
- ಕಾರ್ಟೂನ್: ಟಿಂಟಿನ್ (ಸಾಹಸಿ, ನ್ಯಾಯ ಹೋರಾಟಗಾರ)
- ಅನಿಮೆ: ಎರೆನ್ ಯೇಗರ್ (ಕ್ರಾಂತಿಕಾರಿ)
- ನಟ: ಡಾ. ರಾಜ್‌ಕುಮಾರ್ (ಕನ್ನಡದ ಸಾಮಾಜಿಕ ಚಿತ್ರಗಳು)
- ಸಿದ್ಧಾಂತ: ಸ್ತ್ರೀವಾದ ಮತ್ತು ಕಮ್ಯುನಿಸಂ (ಬಯೋನಲ್ಲಿ ಉಲ್ಲೇಖ)
ನಿಮ್ಮ ಟ್ವೀಟ್‌ಗಳು ಸಾಮಾಜಿಕ ನ್ಯಾಯ, ಜಾತಿ ವಿರೋಧ, ಕ್ರಾಂತಿಕಾರಿ ಚಿಂತನೆಗಳನ್ನು ಪ್ರತಿಬಿಂಬಿಸುತ್ತವೆ! 😊
ಅನುರಾಗಿ retweeted
ನೆಪಮಾತ್ರಕ್ಕೆ ಮದುವೆ ಆಗಿ ಮಿಂಡನಿಂದ ಬಸುರಾಗುವ ಅಥವಾ ನಂತರ IVF ಗೆ ಹೋಗಿ ಮಗು ಪಡೆಯುವ, ಗಂಡನನ್ನು ATM ತರ ಬಳಸುವ ನಿಮ್ಮಂತ ಹಲ್ಕಟ್ ಮನಸ್ಥಿತಿ ಜನರಿಗಿಂತ ಇದು ಉತ್ತಮ ಆಯ್ಕೆ ಬಿಡು.

























