Pinned Tweet
Me and my man😘
@BandayadGundige
We met on twitter🥰
#metontwritter
This post is from an account that no longer exists. Learn more
ಅನುರಾಗಿ retweeted
Replying to @ShakunthalaHS
ನಿಮ್ಮ ಮಗ ಸತ್ತಾಗ, ನಿಮ್ಮ ತಾಯ್ತನ ಪಟ್ಟಷ್ಟೇ ನೋವನ್ನ ನಾನು ಪಟ್ಟಿದ್ದೆ
ಸಾವಿರಾರು ಮಕ್ಕಳಿಗೆ ಪಾಠ ಹೇಳಿದ್ದೇನೆ ಹೇಳುತ್ತಲೇ ಇರುತ್ತೇನೆ
ನಿಮ್ಮಷ್ಟು ಕೀಳು ಮಟ್ಟಕ್ಕೆ ನಾನು ಇಳಿಯಲಾರೆ
ಉಳಿದೆಲ್ಲವೂ ನಿಮ್ಮ ಪ್ರಜ್ಞೆಗೆ ಬಿಟ್ಟಿದ್ದು
ನನ್ನ ತಂದೆ ತಾಯಿ ನನಗೆ ಕೊಟ್ಟ ಸಂಸ್ಕಾರ ನನ್ನನು ಸದಾ ಕಾಯುತ್ತೇ
ಇದೆಲ್ಲ ಸೈಡಲ್ಲಿಡಿ
zee ನಲ್ಲಿ ಬರೋ ಕಾಮಿಡಿ ಕಿಲಾಡಿಗಳು ಕಲರ್ಸ್ ನಲ್ಲಿ ಗಿಚ್ಚಿ ಗಿಲಿ ಗಿಲಿ ಶೋ ಗಳಂತೂ ಸ್ಲಮ್ ಗಿಂತ ಕಡೆ
ಕಾಮಿಡಿ ಹೆಸ್ರಲ್ಲಿ ಹೆಂಗಸರ ಮರ್ಯಾದೆ ತೆಗಿಯೋದು, ಕಚಡ ಡಬಲ್ ಮೀನಿಂಗ್ ಡೈಲಾಗ್ಗಳು ಅದನ್ನ ವ್ಹಾ ವ್ಹಾ ಅಂದ್ಕೊಂಡು ನೋಡೋ ನಾಲಾಯಕ್ ಜಡ್ಜ್ಗಳು, ಅಪ್ಪ ಅಮ್ಮ ಅತ್ತೆ ಮಾವ ಮಕ್ಕಳ ಮುಂದೆ ನೋಡೋಕಾಗುತ್ತಾ ಅವುನ್ನ?
ಥು….
1
8
517
ಅನುರಾಗಿ retweeted
ಪೂರ್ತಿ video ಇಲ್ಲಿದೆ.
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡಿ.
Don't believe in edited videos
ಈ video ಹಾಕಿ ಕೆಲವರು ಏಕಾಂಗಿ ಆಗೋದ್ರು ಸಿದ್ದರಾಮಯ್ಯ, ಡಿಕೆ ಅವರನ್ನು ignore ಮಾಡಿದ್ರು ಅಂತೆಲ್ಲ ಕಥೆಗಳು ಹೇಳ್ತಾ ಇದಾರೆ.
ನಿಜಾಂಶ ಇಷ್ಟೇ. ಇದು ಚುನಾವಣಾಧಿಕಾರಿ ಕಚೇರಿ. ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸೋಕೆ ಹೋದ ಸಂದರ್ಭ. ಅಲ್ಲಿ ಬೆಂಬಲಿಗರನ್ನು ಬಿಡೋಲ್ಲ. ಹಾಗೂ ಡಿಕೆ ಸಿದ್ದು ಜೊತೆಗೆ ಬಂದ್ರು ನಂತರ ಡಿಕೆ ಹಿಂದೆ ಬರ್ತಾ ಇದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ಕೊಂಡು ಬರೋಕೆ ಹೋಗ್ತಾರೆ. ಇಷ್ಟೇ ಆದದ್ದು.
ಅನುರಾಗಿ retweeted
Hmmmmm…… interesting that BJP MPs are coming forward and defending people who are defying the service conduct rules laid down by the State Govt. This itself proves my point.
Anyway the rules states.
“No Government Servant shall be a member of, or be otherwise associated with, any political party or any organization which takes part in politics nor shall he take part in, subscribe in aid of, or assist in any other manner, any political movement or activity.”
“It shall be the duty of every Government Servant to endeavour to prevent any member of his family from taking part in, subscribing in aid of or assisting in any other manner, any movement or activity which is, or tends directly or indirectly to be, subversive of the Government as by law established and where a Government Servant is unable to prevent a member of his family from taking part in, or subscribing in aid of or assisting in any other manner, any such movement or activity, he shall make a report to that effect to the Prescribed Authority.”
”If any question arises whether a party is a political party or whether any organization takes part in politics or whether any movement or activity falls within the scope of sub-rule (2), the decision of the Government thereon shall be FINAL.”
ಅನುರಾಗಿ retweeted
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕ್ರಿಕೆಟ್ ಕ್ರೀಡಾಂಗಣಗಳು ಎಲ್ಲಾ ಅನವಶ್ಯಕ...
ಮೊದಲು ಆಸ್ಪತ್ರೆ, ಶಾಲೆ, ವಸತಿ ಮುಂತಾದ ಅತ್ಯಂತ ಅವಶ್ಯಕ ಸೌಲಭ್ಯಗಳನ್ನು ಸರಿಯಾಗಿ ಒದಗಿಸಬೇಕು.
ಒಂದು ಬೆಡ್ಡಿನಲ್ಲಿ 2-3 ಪೇಷೆಂಟ್ ಎಂದೆ ಸಾಂಕ್ರಾಮಿಕ ರೋಗಗಳು ಹರಡದೆ ಇರತ್ತದೆಯೇ?
Replying to @siddaramaiah
@siddaramaiah @INCKarnataka
ಇದು ಚಲುವಾಂಬ ಆಸ್ಪತ್ರೆಯ ಗತಿ
ಮೈಸೂರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕಿತ್ತಾ?
ಅಲ್ಪ ಸ್ವಲ್ಪವಾದರೂ ನಾಚಿಕೆ ಅನ್ನೋದು ಉಳಿದಿದ್ದರೆ ಇದರ ಬಗ್ಗೆ ಗಮನ ಹರಿಸಿ
ಎಲ್ಲಿಗೋಗ್ಬೇಕ್ರಿ ಬಡವರು ತಿಂಗಳಿಗೆ ಅಕ್ಕಿ,ಎರಡು ಸಾವಿರ ಬಿಸಾಕಿದ್ರೆ ಸಾಲದು ಜನರಿಗೆ ವೈದ್ಯಕೀಯ ಸವಲತ್ತುಗಳು ಸಿಗೋ ಹಾಗೆ ಮಾಡಿ ಮೊದಲು
ಹೆಂಗೆ ನಮ್ಮೆಣ್ಣು😎
ಪರ್ಸನಲ್ ವಿಷಯ ತಗೊಂಡ್ ಬಂದು ನನ್ ಕುಗ್ಗಿಸಬಹುದು ಅಂದ್ಕೊಂಡ್ರಾ 😀
ಅಯ್ಯೋ ಕರ್ಮವೇ,ನಾವ್ ಇರೋ State of mind ಅಲ್ಲಿ ಇವೆಲ್ಲ ಕಾಲುಗುರಿಗು ಅಂಟಲ್ಲ ಕಣ್ರೋ😎
ಎಷ್ಟು ನೋಡಿಲ್ಲ ಇವೆಲ್ಲ ಇಲ್ಲಿ,
ಎಲ್ಲಾ ಕಳೆದುಕೊಂಡೆ ಬದುಕನ್ನು ಗೆದ್ದವಳು ನಾನು,ಇನ್ನರ್ಧ ಗೆಲ್ಲದಿದ್ರು ಪರವಾಗಿಲ್ಲ ಅನ್ನೋ ತೃಪ್ತಿಯಲ್ಲಿದ್ದೇನೆ.
ಇನ್ನೇನ್ ಮಾಡಿರಿ,ಹೊಯ್ಕೋರಿ
1
6
570
ಅನುರಾಗಿ retweeted
ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡೋರು ಸನಾತನ ಧರ್ಮದ ಮಹಿಳೆಯೇ ಆಗಿರಬೇಕು
" ಸಾಮಾನ್ಯ ದಲಿತ ಮಹಿಳೆಗೂ ಅವಕಾಶವಿಲ್ಲ "
ದಲಿತ ವಿರೋಧಿ ಯತ್ನಾಳ್ ನ ಕೊಳಕು ಬುದ್ಧಿ ಆಚೆ ಬಂತು.
ಅನುರಾಗಿ retweeted
ಯಾರು ಇವನು ಆಧುನಿಕ ಪುಂಗ್ಲೀ?
ಅನುರಾಗಿ retweeted
ಅಸ್ಪೃಶ್ಯ ಸಮಾಜವಾದ ನಮ್ಮ ಸಮುದಾಯದ ಹೋರಾಟಗಳಿಗೆ ಈ ಮನುಷ್ಯ ಬರಲಿಲ್ಲ ಏಕೆ?@BYVijayendra




















