ಪುಟ್ಟ ಗೌರಿ retweeted
ಗೀತೆಯನ್ನು ಕೃಷ್ಣ ಆಗಲಿ ಅರ್ಜುನ ಆಗಲಿ ಬರೆಯಲಿಲ್ಲ
ಬೈಬಲ್ ನ ಆ ನಾಲ್ಕು ಗಾಸ್ಪೆಲ್ ಅನ್ನು ಜೀಸಸ್ ಬರೆಯಲಿಲ್ಲ
ಕುರಾನ್ ಅನ್ನು ಪ್ರವಾದಿ ಮೊಹಮ್ಮದ್ ರು ಬರೆಯಲಿಲ್ಲ
ಅವರೆಲ್ಲ ಹಂಗೆ ಹೇಳಿದ್ರು ಅಂತ ಬೇರೆ ಯಾರೋ ಸುಮಾರು ವರ್ಷಗಳ ನಂತರ ಬರೆದಿದ್ದು.
ನೆನ್ನೆ ಕೇಳಿದ ಪಾಠ ಇವತ್ತು ನೆನಪಿರಲ್ಲ ಇನ್ನು ವರ್ಷಗಳ ನಂತರ?
ಯೋಚಿಸಿ +
ಪುಟ್ಟ ಗೌರಿ retweeted
ನಾಡಗೀತೆಯಲ್ಲಿ ಕುವೆಂಪುರವರು ಮಧ್ವಾಚಾರ್ಯರ ಹೆಸರನ್ನು ಏಕೆ ಕೈಬಿಟ್ಟಿದ್ದರು ಎಂದು ಪೂರ್ಣಚಂದ್ರ ತೇಜಸ್ವಿರವರು ಸ್ಪಷ್ಟವಾಗಿ ಹೇಳಿದ್ದರೂ ಕೆಲವರನ್ನು ಓಲೈಸಲು ಮಧ್ವಾಚಾರ್ಯರ ಹೆಸರನ್ನು ಮೂಲ ಕರ್ತೃ ನಮ್ಮನ್ನು ಅಗಲಿದ ಮೇಲೆ ಸೇರಿಸಲಾಯಿತು. ಇದು ಒಂದು ಬಗೆಯ ದಬ್ಬಾಳಿಕೆ ಎಂದರೆ ತಪ್ಪಾಗಲಿಕ್ಕಿಲ್ಲ.
ಮಧ್ವಾಚಾರ್ಯರ ತತ್ವಶಾಸ್ತ್ರದಲ್ಲಿ ಶೂದ್ರರು ಮತ್ತು ಮಹಿಳೆಯರ ಆಧ್ಯಾತ್ಮಿಕ ಸ್ಥಾನಮಾನಕ್ಕೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಕುವೆಂಪು ಸಾರಾಸಗಟಾಗಿ ಒಪ್ಪುತ್ತಿರಲಿಲ್ಲ ಎಂಬುದನ್ನ ನಾವೆಂದೂ ಮರೆಯಕೂಡದು.
ಈಗ, ಕರ್ನಾಟಕದ ರಾಜ್ಯಸರ್ಕಾರ ತೆರಿಗೆಹಣ ಪೋಲು ಮಾಡಿ ಪ್ರತೀ ವರ್ಷ ಮಧ್ವಾಚಾರ್ಯ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಮುಂದಾಗಿದೆ. ಬರೀ ಓಲೈಕೆ ರಾಜಕೀಯ ಮಾಡಿಕೊಂಡು ಕೆಲ್ಸಕ್ ಬಾರದ ಜಯಂತಿಗಳನ್ನು ಆಚರಿಸುತ್ತಾ ಇರಿ, ಅವಿವೇಕಿಗಳಾ!
ಏನೋ ಒಂದು ಬೊಗಳೋದು
ಯಾವುದಕ್ಕೂ ಅರ್ಥ ಇರೋದಿಲ್ಲ 😂😂
ಏನಾದ್ರು ಸಂಬಂಧ ಇರೋ ಹಂಗ್ ಮಾತಾಡೋ ಮಾರಾಯ
ಸಂಗ X ಮದರಸ ಎರಡು ಒಂದೇ ನಂಗೆ
ಹೆಲೋ vegetarian ಹಂದಿ
Do you think this is gonna stop 😂😂
ಬಸೀರ್ ಭಾಯ್ & ಪೂರ್ಣಿಮಾ ಮೇಡಮ್ಮು ರಾತ್ರಿಯೆಲ್ಲ ಡಿಸ್ಕಸ್ ಮಾಡ್ಬಿಟ್ಟು ಬಿಜೆಪಿಗೆ ಟಾಂಗ್ ಕೊಡೋಕಂತ ಯಾವದಾದ್ರು ಒಂದ್ ಡೈಲಾಗ್ ಹಿಡ್ಕೊಂಡು ಬೆಳ್ಳಂಬೆಳಗ್ಗೇನೆ ನುಲೀತಾ ಬರ್ತಾರೆ,,,,
ಆದ್ರೆ ಅದು ಕಾಂಗ್ರೆಸ್ಸಿಗೇನೆ ರಿವರ್ಸ್ ಆಗ್ಬಿಡತ್ತೆ 🥱🤲 @varthabharati @pornimaheggade @INCKarnataka @INCIndia
ಪುಟ್ಟ ಗೌರಿ retweeted
“ಪೆಟ್ರೋಮ್ಯಾಕ್ಸ್ ಹೊತ್ತವರು”
ತಲೆಯ ಮೇಲೆ ಬಿಜಲಿನ ಕಾವು
ಹೊಟ್ಟೆಯೊಳಗೆ ಹಸಿವಿನ ಗಾವು
ಜೀವನವೆಲ್ಲ ಕುದ್ದು ಕುದ್ದು
ಆವಿಯಾಗಿ ಹೋದವರು
ನಿತ್ಯ ನಿತ್ಯ ಹೊಟ್ಟೆಯಿಂದ
ಹಸಿವನ್ನು ಹೆತ್ತವರು
ಪೆಟ್ರೋಮ್ಯಾಕ್ಸ್ ಹೊತ್ತವರು
ಇದ್ದವರು ,ಕದ್ದವರು
ಚುನಾವಣೆ ಗೆದ್ದವರು
ಇವರು ಹೊತ್ತ ಬೆಳಕಿನಲ್ಲಿ
ಲಕಲಕ ಹೊಳೆದರು
-ಜಂಬಣ್ಣ ಅಮರಚಿಂತ ಅವರ ರಚನೆ
ನಿಮ್ಮ ಮಗ ಸತ್ತಾಗ, ನಿಮ್ಮ ತಾಯ್ತನ ಪಟ್ಟಷ್ಟೇ ನೋವನ್ನ ನಾನು ಪಟ್ಟಿದ್ದೆ
ಸಾವಿರಾರು ಮಕ್ಕಳಿಗೆ ಪಾಠ ಹೇಳಿದ್ದೇನೆ ಹೇಳುತ್ತಲೇ ಇರುತ್ತೇನೆ
ನಿಮ್ಮಷ್ಟು ಕೀಳು ಮಟ್ಟಕ್ಕೆ ನಾನು ಇಳಿಯಲಾರೆ
ಉಳಿದೆಲ್ಲವೂ ನಿಮ್ಮ ಪ್ರಜ್ಞೆಗೆ ಬಿಟ್ಟಿದ್ದು
ನನ್ನ ತಂದೆ ತಾಯಿ ನನಗೆ ಕೊಟ್ಟ ಸಂಸ್ಕಾರ ನನ್ನನು ಸದಾ ಕಾಯುತ್ತೇ
ಪುಟ್ಟ ಗೌರಿ retweeted
ಇಂದು ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟ ಮಾಡಿದ ವಿಧ್ಯಾರ್ಥಿಗಳ ಮೇಲೆ ಮೋದಿ ಸರ್ಕಾರ ತೋರಿದ ಸರ್ವಾಧಿಕಾರ ನೋಡಿ ಶಿಕ್ಷಕಿಯ ಕಣ್ಣೀರು..
#ModiGovernment #neetexam










