Karnataka civil engineers association (@Kar_engineers) header
Karnataka civil engineers association (@Kar_engineers) profile picture

Voice against Scam in KPSC KEA exams of Civil engineer📯 Media can message fr info collection .📻🖨️ [email protected]

Joined September 2024
Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)Photo by Karnataka civil engineers association (@Kar_engineers)
Allow PUC + BE civil for JE posts in karnataka. Govt allowed diploma candidates to write all exams which is equal to PUC ( PC posts, Sda etc ) why not BE civil to write civil JE exams. This is a blunder C and R rules carried on till now, do correct it. 🤯🤯
This Post is from a suspended account. Learn more
5
39
1
51
2,855
ನಮಗೆ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಒಬ್ಬ ಅಭ್ಯರ್ಥಿ google lens ಬಳಸಿ ಪರೀಕ್ಷೆ ಬರೆಯುವಾಗ invigilator ದನ ಕಾಯೋಕೆ ಹೋಗಿದ್ದನಾ ಎಂದು. ಅದನ್ನು ಪ್ರಶ್ನಿಸುವ ಯುವಕರ ಮೇಲೆ FIR ಹಾಕುತ್ತಿದ್ದೀರ ಎಂದರೆ. ಈ ಸರ್ಕಾರಕ್ಕೆ ಏನು ಹೇಳಬೇಕು ತಿಳಿಯುತ್ತಿಲ್ಲ. @PriyankKharge @KEA_karnataka @secretarykpsc
ವಿದ್ಯಾರ್ಥಿಯ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಖಂಡನೀಯ! @CMofKarnataka @PriyankKharge ಅಕ್ರಮಗಳ ಕುರಿತು ಪ್ರಶ್ನಿಸುವುದು, ಅನುಮಾನಗಳನ್ನು ವ್ಯಕ್ತಪಡಿಸುವುದು ಮತ್ತು ಸಾಕ್ಷ್ಯಾಧಾರಗಳೊಂದಿಗೆ ತನಿಖೆಗೆ ಆಗ್ರಹಿಸುವುದು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕು. VAO ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಆರೋಪ ಮಾಡಿದ್ದ ವಿದ್ಯಾರ್ಥಿ ಸತೀಶ್ ಲಂಬಾಣಿ ಅವರ ವಿರುದ್ಧ ಇದೀಗ FIR ದಾಖಲಾಗಿರುವುದು ಖಂಡನೀಯ. VAO ಪರೀಕ್ಷೆ ನಡೆದದ್ದು ಅಕ್ಟೋಬರ್ 4ರಂದು. ಆದರೆ #KSVS ಈ ಅಕ್ರಮಗಳ ಕುರಿತು ಸಾರ್ವಜನಿಕವಾಗಿ ಧ್ವನಿ ಎತ್ತಿದ್ದು ಅಕ್ಟೋಬರ್ 28ರಂದು. ಅಲ್ಲಿಯವರೆಗೆ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆ ತನಿಕೆ ನಡೆಸಿರಲಿಲ್ಲ.. ನಾವು ಎತ್ತಿದ ಪ್ರಶ್ನೆಗಳು ಹಾಗೂ ಆರೋಪಗಳ ಹಿನ್ನೆಲೆಯಲ್ಲಿ ಅಕ್ರಮ ಸಾಬೀತಾಗಿದ್ದು ತನಿಖೆ ನಡೆಸುವಂತೆ ಒತ್ತಾಯಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದ್ದು. ಇದೀಗ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆ ಎಂದರೆ ಪರೀಕ್ಷಾ ಕೇಂದ್ರದ ಸಂಪೂರ್ಣ CCTV ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂಬುದು. #KSVS ಕೂಡ ಇದೇ ಬೇಡಿಕೆಯನ್ನು ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮುಂದೆ ಇಟ್ಟಿದೆ. ಆದರೆ, OCT 4 ರಂದು ಶಂಕರ ಬನ್ನೂರು ಅವರು ಪರೀಕ್ಷಾ ಕೇಂದ್ರದಲ್ಲಿ ಇರಲಿಲ್ಲ ಎಂದು ಹೇಳಿಕೆ ನೀಡಿದ ಸತೀಶ್ ಲಂಬಾಣಿ ಅವರ ವಿರುದ್ಧ #FIR ದಾಖಲಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. #FIR ಮೂಲಕ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯಬಾರದು. ಆರೋಪಗಳ ಸತ್ಯಾಸತ್ಯತೆಯನ್ನು ನ್ಯಾಯಸಮ್ಮತ ತನಿಖೆಯ ಮೂಲಕ ನಿರ್ಧರಿಸಬೇಕು. KSVS ಸತೀಶ್ ಲಂಬಾಣಿ ಅವರ ಪರವಾಗಿ ನಿಲ್ಲಲಿದೆ. ಅವರ ಕಾನೂನು ಹಕ್ಕುಗಳ ರಕ್ಷಣೆಗೆ ನಮ್ಮ ಬೆಂಬಲ ಮುಂದುವರಿಯಲಿದೆ. ನಮ್ಮ ಆಗ್ರಹ ಸ್ಪಷ್ಟವಾಗಿದೆ CCTV ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ.... ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) #JusticeForStudents #VAOExam #ReleaseCCTVFootage #KSVS @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
42
1
130
1,556
VAO ಪರಿಕ್ಷೆ ಅಕ್ರಮ ಬಗ್ಗೆ ಪ್ರಶ್ನೆ ಮಾಡಿದ ಸತೀಶ್ ಲಮಾಣಿ ವಿದ್ಯಾರ್ಥಿ ಮೇಲೆ ಕೇಸ್ ದಾಖಲು, ನಮ್ಮ ರಾಜ್ಯ ಯಾವ ದಿಕ್ಕಿಗೆ ಹೊರಟಿದೆ? ಶಂಕರ ಬನ್ನೂರು ಪರಿಕ್ಷೆ ಬರದಿದ್ದರೆ cctv footage ಬಹಿರಂಗಪಡಿಸಿ ಸತ್ಯ ಬಿಚ್ಚಿಡಿ.. ಪರಿಕ್ಷೆ ಲೋಪ ಮಾಡಿದ KEA, ಹಾವೇರಿ DC ಮೇಲೆ ಏನು ಕ್ರಮ? @CMofKarnataka @PriyankKharge @KEA_karnataka
18
131
7
391
21,520
Karnataka civil engineers association retweeted
ED, Bengaluru has filed a Prosecution Complaint under the PMLA, 2002 before the Hon’ble Special Court against former KPSC Chairman Shivashankarappa Sahukar, Member Smt. B V Geetha Shivamurthy, former Controller of Examinations Gyanendra Kumar Gangwar (IAS) & Basavaraj Kannale in connection with Karnataka Veterinary Officer Recruitment examination and irregularities in submission of false certificates.
8
64
3
164
26,811
Karnataka civil engineers association retweeted
ಇದರ ಬಗ್ಗೆ ಸೂಕ್ತವಾದ ಉತ್ತರ ಕೊಡಿ ಸ್ವಾಮಿ @KEA_karnataka @PriyankKharge @DKShivakumar @CMofKarnataka. CCTV ವಿಡಿಯೋ ರಿಲೀಸ್ ಮಾಡಿ.... ಯಾಕೆ ಯಾವಾಗಲೂ ಗ್ರಾಮೀಣ ಬಡವರ ಮಕ್ಕಳಿಗೆ ಅನ್ಯಾಯ ಮಾಡ್ತೀರಾ? CCTV ಬಿಡುಗಡೆ ಮಾಡಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಿ.... #kea #kannada #kpsc #karnataka
🚨 ಸ್ಫೋಟಕ ಮಾಹಿತಿ #KSVS ತಂಡ ಬಯಲಿಗೆ ಎಳೆದಿದ್ದಾರೆ.... ಪರೀಕ್ಷೆ ನಡೆದ ದಿನ ಶಂಕರ್ ಬನ್ನೂರು ಪರೀಕ್ಷಾ ಕೇಂದ್ರದಲ್ಲೇ ಇರಲಿಲ್ಲ ಎಂಬುದಾಗಿ ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಾದರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದೇನು? ಒಂದು ಕಡೆ KEA ಅಧಿಕಾರಿಗಳು Google Lens ಬಳಕೆಯ ಬಗ್ಗೆ ಸಮರ್ಥನೆ ನೀಡುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿಯ ಹೇಳಿಕೆ ಹಲವು ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. @KEA_karnataka ಅಧಿಕಾರಿಗಳೇ, ಸತ್ಯವನ್ನು ಮುಚ್ಚಿಡಬೇಡಿ! ಕೂಡಲೇ #CCTV ದೃಶ್ಯಾವಳಿ ಹಾಗೂ ಹಾಜರಾತಿ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ಇಲ್ಲದಿದ್ದರೆ #KSVS ವತಿಯಿಂದ ಬೃಹತ್ ವಿದ್ಯಾರ್ಥಿ ಹೋರಾಟ ಅನಿವಾರ್ಯ! ನಮಗೆ ಬೇಕಿರುವುದು ಸಮಜಾಯಿಷಿಯಲ್ಲ, ಸಾಕ್ಷ್ಯಾಧಾರ ಸಹಿತ ಸತ್ಯಾಂಶ! — ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
3
50
94
1,887
Karnataka civil engineers association retweeted
PDO LIST, 149 ಜನ ಸೆಲೆಕ್ಟ್ ಆಗಿದ್ರೆ, ಅದರಲ್ಲಿ 28 ಬೆಳಗಾವಿ ಜಿಲ್ಲೆಯಿಂದ, ಗೋಕಾಕ ತಾಲೂಕಿನ ಸುತ್ತಮುತ್ತ 80%,ಅಂದ್ರೆ ಬರೋಬ್ಬರಿ 15-20 ಜನ, ಮೂಲವಾಗಿ ಉಪ್ಪಾರಹಟ್ಟಿ-ಮಾಲದಿನ್ನಿ ಗ್ರಾಮ, ಒಂದೇ ಜಾತಿ, ಒಂದೇ ಕೋಟಾ, ಇದು ಹೇಗೆ ಸಾಧ್ಯ? ಮಾಲದಿನ್ನಿ ಬೆಟಗೇರಿ ಭಾಗದಲ್ಲಿ ಬಂಡಿ ಯಂಬ ದೊಡ್ಡ ಏಜೆಂಟ್ 20 ವರ್ಷದಿಂದ ಇದೇ ಕೆಲಸ ಮಾಡುತ್ತಿದ್ದಾನೆ
36
157
11
448
67,048
Karnataka civil engineers association retweeted
ಶ್ರೀ ಪ್ರಸನ್ನ, ಹೆಚ್. ಭಾ,ಆ,ಸೇ. 🙏🏻❤️ ಕರ್ನಾಟಕ ರಾಜ್ಯ ಪಡೆದ ಅತ್ಯುತ್ತಮ IAS ಅಧಿಕಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಾತಿಯಲ್ಲಿ ಪಾರದರ್ಶಕತೆಗೆ ಶ್ರಮಿಸಿದ್ದೀರಿ. ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ವ್ಯವಸ್ಥೆಯಲ್ಲಿ Center wise OMR Scanned Copy Upload ಹಾಗೂ Merit wise Marks list ಮತ್ತು 3 Layer OMR Copy ಎಂಬ ಐತಿಹಾಸಿಕ ಪದ್ಧತಿ ಜಾರಿಗೆ ತಂದಿದ್ದೀರಿ. #KEA ನಡೆಸುವ ಶೀಘ್ರ ನೇಮಕಾತಿ ಪ್ರಕ್ರಿಯೆ ಲಕ್ಷಾಂತರ ಅರ್ಹ ಅಭ್ಯರ್ಥಿಗಳಿಗೆ ನಿಗದಿತ ಸಮಯದಲ್ಲಿ ಸರಕಾರಿ ಹುದ್ದೆ ಸಿಗುವಂತಾಗಿದೆ. #SDA/#FDA 2026 ರ ನೇಮಕಾತಿಯಲ್ಲಿ ಕೌನ್ಸಲಿಂಗ್ ಮಾದರಿ ಆಯ್ಕೆ ಜಾರಿ ಮಾಡಿ ಒಬ್ಬ ವಿದ್ಯಾರ್ಥಿ 4-5 ಹುದ್ದೆ ಪಡೆದು ನಂತರ ಕೊನೆಗೆ ಒಂದು ಆಯ್ಕೆಮಾಡಿ ಉಳಿದ ಹುದ್ದೆಗಳು ಖಾಲಿ ಉಳಿಯಬಾರದು ಎಂಬ ಉದ್ದೇಶದಿಂದ, ಆಯ್ಕೆ ಪಟ್ಟಿಯಲ್ಲಿ ಕಡಿಮೆ ಅಂಕ ಪಡೆದ ಕೆಳಗಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಕೌನ್ಸಲಿಂಗ್ ಮಾದರಿ ಆಯ್ಕೆ ಜಾರಿ ಮಾಡಿರುವುದರಿಂದ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಮ್ಮ ಆಡಳಿತದಲ್ಲಿ ಪ್ರತಿ ನೇಮಕಾತಿಯೂ ಪಾರದರ್ಶಕವಾಗಿ ನಡೆಯುತ್ತೆ ಎಂಬ ನಂಬಿಕೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಇದೆ. ನಾಡಿನ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಪರವಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಪ್ರಸನ್ನ ಸರ್ 🙏🏻❤️ @KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka #KPSC #KEA #VAO #KAS #KPSC #SDA #FDA
11
94
3
396
19,457
Karnataka civil engineers association retweeted
ಸಂಪೂರ್ಣ ತನಿಖೆ ನಡೆದು ಸತ್ಯಾಸತ್ಯತೆ ಹೊರಬರುವವರೆಗೂ ಯಾವುದೇ ಸಮರ್ಥನೆ ಅಥವಾ ಹೇಳಿಕೆಗಳನ್ನು ನಂಬಲು ನಾವು ಸಿದ್ಧರಿಲ್ಲ. ಒಬ್ಬ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ, ತನ್ನ ಮೇಲಿನ ಅನುಮಾನಗಳಿಗೆ ಸೂಕ್ತ ದಾಖಲೆಗಳೊಂದಿಗೆ @KEA_karnataka ಅಧಿಕಾರಿಗಳ ಮುಂದೆ ಅಥವಾ #ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಬಹುದಿತ್ತು. KSRP ಹಾಗೂ VAO ಎರಡೂ ಪರೀಕ್ಷೆಗಳ OMR ಪರಿಶೀಲಿಸಿದಾಗ ನಮ್ಮ ಅನುಮಾನಗಳು ಮತ್ತಷ್ಟು ಗಾಢವಾಗುತ್ತಿವೆ. ನಮ್ಮ ಪ್ರಶ್ನೆಗಳು ಸ್ಪಷ್ಟವಾಗಿವೆ: 1. KSRP ಹಾಗೂ DAR ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದರೂ, ಹಾಸನ ಜಿಲ್ಲೆಯಲ್ಲಿ KSRP ಪರೀಕ್ಷೆ ಬರೆದ ಅಭ್ಯರ್ಥಿ 45 ಪರೀಕ್ಷೆ ಬರೆದಿದ್ದರು ಅದೇ ತಿಂಗಳು ನಡೆದ DAR ಪರೀಕ್ಷೆಯನ್ನು ಏಕೆ ಬರೆಯಲಿಲ್ಲ? 2. 45 ಪರೀಕ್ಷೆ ಬರೆದಿದ್ದರೆ ವರ್ಷಗಳಿಂದಲೇ ತಯಾರಿ ಇರಬಹುದು ಎಂದುಕೊಂಡರು ಸಹ KSRP ಪರೀಕ್ಷೆಯಲ್ಲಿ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ #ತಿಳಿಯದಿರಲು ಹೇಗೆ ಸಾಧ್ಯ ? 3. ಕಠಿಣ ಪ್ರಶ್ನೆಪತ್ರಿಕೆ ಎಂದು ಪರಿಗಣಿಸಲಾದ VAO ಪತ್ರಿಕೆ-1 ಮತ್ತು ಪತ್ರಿಕೆ-2ರ ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದಿದ್ದು ಹೇಗೆ? ಒಂದೇ ಒಂದು ಪ್ರಶ್ನೆಗೂ ಐದನೇ ಆಯ್ಕೆ ಗುರುತಿಸಿಲ್ಲ ಯಾಕೇ ?? 4. ಸಾಮಾನ್ಯವಾಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಕೇವಲ 14 ದಿನಗಳ ಅಂತರದಲ್ಲಿ 25 ಅಂಕಗಳಿಂದ ದಿಢೀರ್ 151.25 ಅಂಕಗಳಿಗೆ ಏರಿಕೆ ಕಾಣಲು ಹೇಗೆ ಸಾಧ್ಯವಾಯಿತು? ಇವೆಲ್ಲವೂ ತನಿಖೆಯಿಂದ ಉತ್ತರ ಕಂಡುಕೊಳ್ಳಬೇಕಾದ ಗಂಭೀರ ಪ್ರಶ್ನೆಗಳು. ವ್ಯವಸ್ಥೆಯೊಳಗಿನ ಅವ್ಯವಸ್ಥೆಯ ವಿರುದ್ಧ ನಾವು ಎತ್ತಿರುವ ಪ್ರಶ್ನೆಗಳು ಕೆಲವರಿಗೆ ಆತಂಕ ತಂದಿರಬಹುದು. ಆದರೆ ನಮ್ಮ ಉದ್ದೇಶ #ಯಾರನ್ನೂ ಅಪರಾಧಿ ಎಂದು #ಘೋಷಿಸುವುದಲ್ಲ; ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯವನ್ನು ಹೊರತರುವುದು. ವರ್ಷಗಳ ಕಾಲ ಹಗಲಿರುಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಯಾವುದೇ ಅಕ್ರಮದ ನೆರಳಿನಲ್ಲಿ ಬಲಿಯಾಗಬಾರದು. ನೀವು ಪ್ರಾಮಾಣಿಕರಾಗಿದ್ದರೆ ನಮ್ಮ ಯಾವುದೇ ಆಕ್ಷೇಪಗಳಿಲ್ಲ .... ನಮಗೆ ಬೇಕಿರುವುದು ಆರೋಪ-ಪ್ರತ್ಯಾರೋಪಗಳಲ್ಲ, ಪಾರದರ್ಶಕ ತನಿಖೆ ಮತ್ತು ಸತ್ಯಕ್ಕೆ ನ್ಯಾಯ. — ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
15
73
1
153
10,962
Karnataka civil engineers association retweeted
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ವಾಗುತ್ತಿದ್ದಂತೆಯೇ @KEA_karnataka ನಿರ್ದೇಶಕರಾದ H. ಪ್ರಸನ್ನ ಸರ್ ಅವರು ತಕ್ಷಣ ಪ್ರತಿಕ್ರಿಯೆ ನೀಡಿ, ಹಾವೇರಿ ಜಿಲ್ಲಾಧಿಕಾರಿಗಳಿಗೆ ತನಿಖೆಗೆ ಆದೇಶಿಸಿದ್ದು ನಿಜಕ್ಕೂ ಮೆಚ್ಚುವಂತ ವಿಷಯ. 👏🏻 ನಮಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪ್ರಸನ್ನ ಸರ್ ಅವರ ಮೇಲೆ ಅಪಾರ ನಂಬಿಕೆ ಇದೆ. ತಾವು OMR Upload & Marks List ಬಿಡುವ ಪದ್ಧತಿ ಜಾರಿ ಗೊಳಿಸದಿದ್ದರೆ ಹೀಗೆ Marks Deference ಕಂಡು ಹಿಡಿಯಲು ಕಷ್ಟ ಆಗುತ್ತಿತ್ತು... ನಿಮ್ಮ ವಿದ್ಯಾರ್ಥಿಪರ ಕಾಳಜಿ ಹಾಗೂ ನೇಮಕಾತಿ ಪಾರದರ್ಶಕ ನೀತಿಯನ್ನು ನಾವು ಗೌರವಿಸುತ್ತೇವೆ.. ಆದರೆ ಈಗ ಬೆಳಕಿಗೆ ಬಂದಿರುವ ಹಾವೇರಿ ಮತ್ತು ಇತರ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳ ವ್ಯತ್ಯಾಸದಿಂದ ಹಲವಾರು ಅಭ್ಯರ್ಥಿಗಳಲ್ಲಿ ಕಳವಳ ಉಂಟಾಗಿದೆ. ದಯವಿಟ್ಟು ಅದನ್ನು ಕೂಲಂಕುಶವಾಗಿ ತನಿಖೆ ಮಾಡಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ವಿನಂತಿ. @KEA_karnataka @ChekrishnaCk @KPSC_Reforms @INCKarnataka @osd_cmkar @Sandeepraiii @KARGOVTJOBUTS #KPSC #KEA #VAO
7
70
306
13,170
Karnataka civil engineers association retweeted
ಲಕ್ಷಾಂತರ ಪ್ರತಿಭಾವಂತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಭರವಸೆ ಆಗಿದ್ದ @KEA_karnataka ನೇಮಕಾತಿಯಲ್ಲಿ #ಭ್ರಷ್ಟಾಚಾರದ ? ಸನ್ಮಾನ್ಯ @PriyankKharge ಎಲ್ಲಿದೆ ಪಾರದರ್ಶಕತೆ ?? #ಶಂಕರ್ ಬನ್ನೂರು ಆತನ ವಿದ್ಯಾರ್ಹತೆ, ವಯಸ್ಸು ಹಾಗೂ ಸಂಬಂಧ ಪಟ್ಟ ದಾಖಲೆಗಳನ್ನು #KSVS ಸಂಗ್ರಹಿಸಿದೆ 🔹 ವಯಸ್ಸು: 31 ವರ್ಷ 🔹 PUC ಉತ್ತೀರ್ಣ ವರ್ಷ: 2026 🔹 PUC ಅಂಕಗಳು: 49% 🔹 KSRP PC ಪರೀಕ್ಷೆ: #25 ಅಂಕಗಳು 🔹 VAO ಪರೀಕ್ಷೆ: 151.25 ಅಂಕಗಳು #KSRP PC ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿರುವುದು ಮತ್ತು ಕೆಲವೇ ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ 151.25 ಅಂಕಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. VAO ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಒಂದೇ ಒಂದು ಪ್ರಶ್ನೆಗೂ ಗುರುತಿಸಿಲ್ಲ ಎಂಬ ಅಂಶವೂ ಗಮನಾರ್ಹವಾಗಿದೆ. ಈ ಅಂಕಗಳ ವ್ಯತ್ಯಾಸಕ್ಕೆ ಕಾರಣವೇನು? ಸ್ವಲ್ಪವೂ #IQ ಇಲ್ಲದ ಈ ವ್ಯಕ್ತಿ ಇಂತಹ ಸಾಧನೆ ಮಾಡಲು ಹೇಗೆ ಸಾಧ್ಯ 18 ವರ್ಷಗಳಿಗೆ ಉತ್ತೀರ್ಣವಾಗಬೇಕಾದ PUC 13 ವರ್ಷಗಳ ನಂತರ ಬರೆದು ಅದು ಕೂಡ 6 ತಿಂಗಳಲ್ಲಿ ಸರ್ಕಾರಿ ಹುದ್ದೆಗೆ ಉನ್ನತ ಅಂಕ ಪಡೆಯುವುದು ಅಸಾಧ್ಯ ಭ್ರಷ್ಟಚಾರದ ಅನುಮಾನ ದಟ್ಟವಾಗಿದ್ದು ತನಿಖೆ ನಡೆಯಲೇಬೇಕು ವಾರಕ್ಕೊಂದು ಯೂಟ್ಯೂಬ್ ವಿಡಿಯೋ ಮೂಲಕ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ #IAS ಅಧಿಕಾರಿಗಳಿಂದಲೂ ಈ ಪ್ರಕರಣದ ಕುರಿತು ಸ್ಪಷ್ಟನೆ ಮತ್ತು ಪಾರದರ್ಶಕ ತನಿಖೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಈ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತದೆ. ತನಿಖೆಯಲ್ಲಿ ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಗ್ಧ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೃಹತ್ #ಹೋರಾಟಕ್ಕೆ ಮುಂದಾಗುತ್ತೇವೆ. ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS) @Sandeepraiii @CMofKarnataka @DKShivakumar @DeepakThimaya @tv9kannada @siddaramaiah @JarkiholiSatish @krishnabgowda @PriyankKharge @DrParameshwara @BSBommai @hd_kumaraswamy @BJP4Karnataka @INCKarnataka @JanataDal_S @Sandeepraiii @prajavani @DeccanHerald @Vijayavani_Digi @publictvnews #karnataka #kpsc #kea #scst #reservation
80
323
20
531
87,042
KPSC 1349&KEA708 ಹುದ್ದೆಗಳ(JE,PDO,LI,AD,ADLR,BCWO)ಗಳ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡು ನೇಮಕಾತಿ ಆದೇಶ ಪತ್ರ ವಿತರಣೆ ಮಾತ್ರ ಬಾಕಿ ಇದೆ ಮುಂಬರುವ ಸಂಪುಟ ಸಭೆಯಲ್ಲಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ Order Copy ನೀಡುವ ಕುರಿತು ಇಲಾಖೆಗಳಿಗೆ 56%ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿಸತ್ತೇವೆ
9
177
3
124
10,228
Karnataka civil engineers association retweeted
Put all KPSC exams on hold until visible reforms are implemented! No point conducting exams under a cloud of corruption allegations. Reform KPSC first, conduct exams next! @DKShivakumar @PriyankKharge @eshwar_khandre @DrParameshwara #KPSC #KPSCReforms #NoReformsNoExams
This quoted post is unavailable.
2
37
51
2,936
KPSC 1249 ಹುದ್ದೆಗಳ (WRD JE,PDO,LI,AD,ADLR,BCWO,Agri mark'ng)ಗಳ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡು ನೇಮಕಾತಿ ಆದೇಶ ಮಾತ್ರ ಬಾಕಿ ಇದೆ Oct 23 ಸಂಪುಟ ಸಭೆಯಲ್ಲಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ Order Copy ನೀಡುವ ಕುರಿತು ಇಲಾಖೆಗಳಿಗೆ 56% ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿಸತ್ತೇವೆ
12
167
2
116
10,436
📍ಬೆಂಗಳೂರು ಅತ್ಯಂತ ಅಪಮಾನಕರವಾಗಿ ಅಧಿಕಾರದಿಂದ ಕೆಳಗಿಳಿದ ಸಿದ್ದರಾಮಯ್ಯನವರಿಗೆ ತಮ್ಮ ವಿರುದ್ಧ ನಡೆದಿರುವ ಸಂಚಿನ ಬಗ್ಗೆ ರಕ್ತ ಕುದಿಯುತ್ತಿಲ್ಲವೇ? ಅವರ ವರ್ಚಸ್ಸು ಹಾಳು ಮಾಡಲು ಈ ಸ್ಟಿಂಗ್ ಆಪರೇಷನ್ ಮಾಡಲಾಗಿದೆ. ಅವರು ಯಾವುದೇ ತಪ್ಪು ಮಾಡಿಲ್ಲ. ಆದರೆ ಅವರ ಹೆಸರನ್ನು ಹಾಳು ಮಾಡಲು, ಆ ಮೂಲಕ ಹಣ ವಸೂಲಿ ಮಾಡಲು ಈ ವಿಡಿಯೋ ಮಾಡಲಾಗಿದೆ. ಇದೆಲ್ಲವನ್ನೂ ನೋಡಿ ಅವರಿಗೆ ರಕ್ತ ಕುದಿಯುತ್ತಿಲ್ಲವೇ? #ಕಾಂಗ್ರೆಸ್_ಬ್ರೂಟಸ್ #CongressBrutus #KarnatakaStingOperation @JanataDal_S @NewIndianXpress @DeccanHerald @the_hindu @TOIBengaluru
5
15
2
65
2,530
Karnataka civil engineers association retweeted
Supreme Court Upholds SIT Investigation in Karnataka KPSC Scam Investigation Case. The Supreme Court of India, by its order dated 13 October 2026, has upheld the need for a Special Investigation Team (SIT) to investigate Crime Nos. 78 and 89 of 2026, considering the seriousness of the allegations and the possibility of involvement of functionaries in the Commission. While setting aside the direction for a de novo investigation, the Hon’ble Supreme Court has directed the SIT to continue the investigation from the stage at which the previous investigating agency left it. The Court has also left the question of changes to the SIT’s composition to the Karnataka High Court, after hearing both sides. The ultimate objective must be truth, justice and accountability without fear or favour. #SupremeCourtOfIndia #Karnataka #SITInvestigation #RuleOfLaw #Justice #LegalProfession
6
71
2
261
9,081
Karnataka civil engineers association retweeted
You only come to appreciate them ❓ I haven't seen your a single post regarding the #KPSCSCAM ಆಗ #KPSC ಯಲ್ಲಿ ಇದ್ದ ಬ್ರಷ್ಟಾಚಾರ ಈಗಲೂ ಇದೆ. ಆದರೆ ಈಗ @Bhavyanmurthy ಏಕೆ ಹೋರಾಟ ಮಾಡುತ್ತಿಲ್ಲ ❓ ಏಕೆ #KPSC ಬ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿಲ್ಲ❓ #KPSC #KEA
On one hand it’s the culture of Karnataka police system and on the other the difference is between @PriyankKharge and @AmitShah the ones who lead these systems …
6
29
1
62
2,659
Karnataka civil engineers association retweeted
Good ineteative @CMofKarnataka 👏 #KPSC
5
20
1
71
5,428
Karnataka civil engineers association retweeted
#ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ... ಪ್ರತಿಭಾನ್ವಿತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಸಿಗಬೇಕಾದ ಹುದ್ದೆಗಳನ್ನು ಕಸಿಯುತ್ತಿದ್ದ... #ಅಯೋಗ್ಯರಿಗೆ ಕಾನೂನಿನ ಪಾಠ ಕಲಿಸುವ ಸಮಯ ಬಂದಿದೆ.. ಸ್ವಯಪ್ರೇರಿತ ರಾಜಿನಾಮೆ ನೀಡಿದ ತಕ್ಷಣ ನೀವು ಮಾಡಿದ ಅಕ್ರಮದಿಂದ ಹುದ್ದೆ ಕಳೆದುಕೊಂಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲು ಸಾಧ್ಯವೇ ? ? ಭ್ರಷ್ಟಾಚಾರದಂತಹ ಅಕ್ಷಮ್ಯ ಅಪರಾಧಗಳಿಗೆ ಯಾವುದೇ ವಿನಾಯಿತಿ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು! 💯 @secretarykpsc ಎಲ್ಲಾ ಸದಸ್ಯರನ್ನು ತನಿಖೆಗೆ ಒಳಪಡಿಸಿ.. @dir_ed @cbic_india @CID @PriyankKharge @DKShivakumar @PriyankKharge ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
2
38
57
2,914
Karnataka civil engineers association retweeted
ईडी, बेंगलुरु ने 400 पदों के लिए आयोजित केपीएससी पशु चिकित्सा अधिकारियों की भर्ती परीक्षा से जुड़े करोड़ों रुपये के नकदी लेकर चयन रैकेट और अपराध से अर्जित आय की जांच के दौरान निलंबित केपीएससी अध्यक्ष शिवशंकरप्पा साहुकार तथा केपीएससी सदस्य बी.वी. गीता को गिरफ्तार किया है। यह कार्रवाई भारतीय न्याय संहिता, 2023 के अंतर्गत विधान सौधा पुलिस थाने में दर्ज एफआईआर के आधार पर की गई है। हिरासत में पूछताछ के दौरान केपीएससी में गहरे स्तर पर व्याप्त अनियमितताओं, प्रश्न-पत्र लीक और व्यवस्थित भ्रष्टाचार से संबंधित महत्वपूर्ण तथ्य सामने आए हैं।
7
50
1
124
13,268