ಸಂತು Straight Forward 🇮🇳 (@SStraightForwar) header
ಸಂತು Straight Forward 🇮🇳 (@SStraightForwar) profile picture

#ಕನ್ನಡಿಗ 💛❤️ #ಬುದ್ಧ #ಬಸವಣ್ಣ #ಅಂಬೇಡ್ಕರ್ ಅನುಯಾಯಿ ನಾನೇ ಮೊದಲು ಯಾರಿಗೂ ಕೆಟ್ಟದಾಗಿ ಕಾಮೆಂಟ್ ಮಾಡಲ್ಲ. ನನಗೆ ಯಾರಾದರೂ ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಅವರಿಗೆ ಸ್ವಾಗತ

Joined February 2023
Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)Photo by ಸಂತು Straight Forward 🇮🇳 (@SStraightForwar)
ಕನ್ನಡದಲ್ಲೂ ಹೆಸರಹಲಗೆ ಹಾಕಿ ಎಂದು ಕನ್ನಡಪರ ಹೋರಾಟಗಾರ ಪ್ರಶ್ನೆ ಮಾಡಿದ್ದಕ್ಕೆ #MG ಆ ಶೋ ರೂಮಿನವನು ಅಹಂಕಾರ ತೋರಿದ್ದ ಅದಕ್ಕೆ ಎಂಜಿ ಕಾರು ಸಂಸ್ಥೆಗೆ ಮುತ್ತಿಗೆ ಹಾಕಿದ #ಕರವೇ ಕನ್ನಡ ದ್ರೋಹಿಗಳಿಗೆ ಹೀಗೆ ಬಿಸಿ ಮುಟ್ಟಿಸಬೇಕು
56
166
30
761
78,057
ಸಂತು Straight Forward 🇮🇳 retweeted
Congrajulations ಉರಿ, ನಂಜೇ... 💐💐💐💐
25
54
2
492
19,042
ಸಂತು Straight Forward 🇮🇳 retweeted
ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. @BJP4Karnataka ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ ಗೌರವಿಸುತ್ತಿಲ್ಲ.
105
140
15
1,211
112,259
ಸಂತು Straight Forward 🇮🇳 retweeted
ಭಕ್ತೋಂ
1
7
27
579
ಸಂತು Straight Forward 🇮🇳 retweeted
ಭಾರತದ ಮಾಧ್ಯಮಗಳು ಬಯೋತ್ಪಾದಕರಿಗೆ ಸಮ ಕುಕ್ಕಿ ಬುಡಕಟ್ಟು ಮಹಿಳೆಯರು ಉಳಿವಿಗಾಗಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ ಯಾವುದೇ ಒಂದು ಮಾಧ್ಯಮ ಈ ದೃಶ್ಯವನ್ನು ತೋರಿಸುವುದಿಲ್ಲ ಕೋಮು ಗಲಭೆ ಎತ್ತಿ ತೋರಿಸಿ ಮತ್ತಷ್ಟು ದಳ್ಳೂರಿಯನ್ನು ಹಚ್ಚುತ್ತಾರೆ ಈ ಮಾಧ್ಯಮಗಳಿಗೆ ಧಿಕ್ಕಾರ #Media_are_equal_to_terrorists #Media_of_India #manipura
ಮಣಿಪುರದ ಬುಡಕಟ್ಟು ಜನಾಂಗದವರನ್ನು ತಮ್ಮ ಹಿಡಿತಕ್ಕೆ ಬಿಟ್ಟಿದ್ದಾರೆ. ವೀಡಿಯೊದಲ್ಲಿ ನೀವು ಎಲ್ಲಿ ನೋಡುತ್ತಿದ್ದೀರಿ, ಕುಕಿ ಬುಡಕಟ್ಟು ಮಹಿಳೆಯರು ಉಳಿವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಭಾರತವನ್ನು ಲೆಕ್ಕ ಹಾಕುವ ಆದರೆ ಫ್ರಾನ್ಸ್ ಮತ್ತು ಪಾಕಿಸ್ತಾನಕ್ಕಾಗಿ ಹಾಡುವ ದೇಶದ ಮಾಧ್ಯಮಗಳು ಮಣಿಪುರದ ಬಗ್ಗೆ ಮೌನವಾಗಿವೆ. #SaveManipurTribals
1
2
146
ಸಂತು Straight Forward 🇮🇳 retweeted
Hassan police has already taken appropriate legal action in this regard
ಇದು ತಾಲಿಬಾನೋ, ಪಾಕಿಸ್ತಾನವೋ ಅಲ್ಲ ನಮ್ಮ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕದ ಹಾಸನ.
196
282
30
2,689
215,702
ಸಂತು Straight Forward 🇮🇳 retweeted
ಸಾವಿರದ ಬಳಗಕ್ಕೆ ಅನಂತ ಧನ್ಯವಾದಗಳು... ಶಿರಬಾಗುವೆ ನಿಮ್ಮ ಸ್ನೇಹಕ್ಕೆ, ಶರಣೆಂಬೆ ನಿಮ್ಮ ಪ್ರೀತಿಗೆ... ಶರಣು ಶರಣಾರ್ಥಿ...
5
1
29
1,056
ಸಂತು Straight Forward 🇮🇳 retweeted
ನೂತನ ಶಾಸಕರಿಗೆ ಕಲಾಪ ಹಾಗೂ ತಮ್ಮ ಜವಾಬ್ದಾರಿಗಳ ಕುರಿತು ಅರಿವು ಮೂಡಿಸಲು ನೆಲಮಂಗಲದ ಧರ್ಮಸ್ಥಳ ಕ್ಷೇಮವನದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರದ ಕ್ಷಣಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
28
142
2
1,396
38,859
ಸಂತು Straight Forward 🇮🇳 retweeted
ದೇಶದ ಯುವ ಶಕ್ತಿಯನ್ನು ಸೂಕ್ತ ದಿಕ್ಕಿನತ್ತ ಕೊಂಡೊಯ್ಯುವ ಉದ್ದೇಶದೊಂದಿಗೆ ಮುಂದಿನ ತಿಂಗಳು ರಾಷ್ಟ್ರೀಯ ಯುವ ಕಾಂಗ್ರೆಸ್‌ ಆಯೋಜಿಸಿರುವ “ಬೆಹತರ್‌ ಭಾರತ್‌ ಬುನಿಯಾದಿ” ಸಮಾವೇಶವನ್ನು ಉದ್ಘಾಟಿಸುವಂತೆ ಏಐಸಿಸಿ ಜಂಟಿ ಕಾರ್ಯದರ್ಶಿ ಯುವ ಕಾಂಗ್ರೆಸಿನ ಉಸ್ತುವಾರಿ @Allavaru, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾದ @srinivasiyc ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಏಐಸಿಸಿ ಸದಸ್ಯರಾದ @RakshaRamaiah ಸೇರಿದಂತೆ ಹಲವು ಯುವ ನಾಯಕರು ಇಂದು ನನ್ನನ್ನು ಭೇಟಿಯಾಗಿ ಆಹ್ವಾನಿಸಿದರು.
71
103
17
1,058
54,361
ಸಂತು Straight Forward 🇮🇳 retweeted
A delegation from the Youth Congress invited me to inaugurate the national program "Behtar Bharat Buniyadi" to be held next month by the National Youth Congress. Empowering youth through right guidance and appropriate opportunities will lay the foundation for stronger nation. @IYC @IYCKarnataka
61
256
17
2,102
76,042
ಸಂತು Straight Forward 🇮🇳 retweeted
ಶಕ್ತಿ ಯೋಜನೆಗೆ ಯಶಸ್ಸಿನ ಗಾದಿ, ಸಹಿಸಲಾಗದ ಬಿಜೆಪಿ ಗೆ ಶುರುವಾಯ್ತು ವಾಂತಿ ಬೇದಿ
1
6
100
ಸಂತು Straight Forward 🇮🇳 retweeted
Replying to @SStraightForwar
ಯಾಕಂದ್ರೆ ಅವರೆಲ್ಲಾ ಅದೇ ಎಕ್ಸ್ ಪ್ರೆಸ್ ಸೂಪರ್ ಫಾಸ್ಟ್ ರೈಲುಗಳಲ್ಲಿ ಆಹಾರ ತಯಾರಿಸೋ ಚೀಪ್ ಕ್ಯಾಟರರ್ಸ್ ಕಂಪನಿಗಳು. ವಂದೇಭಾರತ್ ರೈಲುಗಳಲ್ಲಿ ಆಹಾರ ಗುಣಮಟ್ಟ ಸುಧಾರಿಸುವ ಗೋಜಿಗೆ ಅವರ್ಯಾರೂ ಹೋಗೋದೇ ಇಲ್ಲ. ಬಹಳ ಜಾಸ್ತಿ ಪ್ರತಿಭಟಿಸಿದರೆ ಇನ್ಸ್ಟಂಟ್ ಫುಡ್ ಕೊಟ್ಟು ಬಾಯಿ ಮುಚ್ಚಿಸ್ತಾರೆ ಗ್ರಾಹಕರದ್ದು!
1
1
2
115
ಸಂತು Straight Forward 🇮🇳 retweeted
"ವಿಧಾನಸೌಧದಲ್ಲಿ ನಮ್ಮನ್ನೆಲ್ಲ ನೋಡಿದ ಈಶ್ವರ್ ಖಂಡ್ರೆ ಅವರ PA..ಸೋಷಿಯಲ್ ಮೀಡಿಯಾದಿಂದ ಬಂದಿದ್ದಾರೆ ಅಂತ ಈಶ್ವರ್ ಖಂಡ್ರೆ ಅವರಿಗೆ ಒಂದು ಫೋನ್ ಮಾಡಿದ್ರು"♥️ "ತನ್ನೆಲ್ಲ ಪ್ರಮುಖ ಕಾರ್ಯಕ್ರಮಗಳನ್ನು ಬದಿಗೊತ್ತಿ ಬಂದು..ನಮಗಿಂತ ನೀವುಗಳು ಸಾವಿರ ಪಟ್ಟು ಕೆಲಸ ಮಾಡಿದೀರಾ ಅಂತ ನಮ್ಮ ಕೆಲಸದ ಸಾರ್ಥಕತೆ ಬಗ್ಗೆ ಮಾತಾಡಿ.. ಕಳುಹಿಸಿಕೊಟ್ಟರು"♥️
6
12
295
8,596
ಪೂರ್ತಿಯಾಗಿ ನೋಡಿ ಧ್ವನಿ ಸಮೇತ ಇರುವ ಈ ವಿಡಿಯೋ ದಲ್ಲಿ ಪುಂಡರ ಹಾವಳಿ ಎಷ್ಟರ ಮಟ್ಟಿಗೆ ಇದೆ ಎಂದು. @BlrCityPolice ದಯವಿಟ್ಟು ಈಗಾಗಲೇ ಬಂಧನ ಮಾಡಿರುವ ಈ ಕ್ರಿಮಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ. ಸಮಾಜದಲ್ಲಿ ಬದುಕಲು ಯೋಗ್ಯತೆ ಇಲ್ಲದವರು ಇವರುಗಳು.. ರೌಡಿ ಶೀಟರ್ ಹಾಕುವ ಮೂಲಕ ಬೆಂಡೆತ್ತಿ. 😡
63
236
20
732
495,945
ಸಂತು Straight Forward 🇮🇳 retweeted
Replying to @BasanagoudaBJP
9 ವರ್ಷದಿಂದ ಏನ್ ಕಿತ್ತಿದೀರಾ 🤬🤬🤬 ಹೋಗ್ಲಿ, ರಾಜ್ಯದಲ್ಲಿ ನಿಮ್ಮ ಸರ್ಕಾರ ಇದ್ದಾಗ ಏನ್ ಏನ್ ಕಡಿದು ದಬಾಕುದ್ರೋ 🤬🤬🤬🤬 ಹೋಗಿ ಮನೇಲಿ ಇರು ಹೋಗು... 😡 ಬಿಟ್ಟಿ ಉಪದೇಶಕ್ಕೆ ಬರ್ತವೆ 🤬🤬
14
5
47
713
ಸಂಸಾರದ ಬೆಲೆ ಗೊತ್ತಿಲ್ಲದವರು ,ಪ್ರೀತಿಯ ಮೌಲ್ಯ ತಿಳಿಯದವರು ,ಮೂರು ಬಿಟ್ಟವರು ಲಗ್ಗೇಜ್ ತಗೊಂಡು ಗಂಡನ ಬಿಟ್ಟು ಹೋಗ್ತಾರೆ ಅಂಡ್ ಭಕ್ತೆ
ಹೆಲೋ @ikseshwarappa ಇಕೆ ತನ್ನ ಮನೆ ಸಂಸಾರದ ಬಗ್ಗೆ ಹೇಳ್ತಿಲ್ಲ. ಆಕೆ ತಲೆಯಲ್ಲಿ ನಿಮ್ಮ ಬ್ಲೂಜೆಪಿ ಸೆಗಣಿ ತುಂಬಿದೆ ಬಿಜೆಪಿ ಸೋತಿದ್ದಕ್ಕೆ ಉರ್ಕೋಳ್ತಿದ್ದಾಳೆ ಭಕ್ತೆ 😂 ಕೋರೋನ ಸಮಯದಲ್ಲಿ ಎಷ್ಟು ಜನರ ಜೀವ ತೆಗೆದಿದ್ದಾರೆ ಅಂತ ಗೊತ್ತಿಲ್ಲ ಅನ್ಸುತ್ತೆ ಆಕೆಗೆ
1
1
2
126
ಸಂತು Straight Forward 🇮🇳 retweeted
#JaiBhim Please Retweet I will follow everyone who retweets
5
88
3
270
5,328
ಅಯ್ಯೋ ಇದು ಹೊತ್ತಿ ಉರೀತಿಲ್ಲ ಮಾರ್ರೆ 😅 ಇದು ನಮ್ ಮಲ್ನಾಡಿನಲ್ಲೆ ಇರೋದು. ಬಬ್ರುವಾಹನ ಇಲ್ಲಿ ಗೂಡ್ಸ್ ಇಟ್ಟ್ ಕಂಡಿದ್ದ ಅಂತ ಸ್ಥಳ ಪುರಾಣ. ಅಂದಂಗೆ ನಾರ್ವೆ ಕೂಡಾ ಮಲ್ನಾಡೆ 😜
5
9
125
3,165
ಸಂತು Straight Forward 🇮🇳 retweeted
Kanda @Unique_Huduga nodu swalpa illi
ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ರೋಗಿ ಜಾನಪದ ಹಾಡಿಗೆ ತಲೆದೂಗಿದ್ದು ಹೀಗೆ. ಹಾಡಿಗೂ ಒಂದು ಅದ್ಭುತ ಶಕ್ತಿ ಇದೆ ನೋಡಿ...😍 #ಜವಾರಿಬಾಗಲಕೋಟೆ
1
4
207
ಸಂತು Straight Forward 🇮🇳 retweeted
ಭಕುತರೇ ನಿಮ್ಮ ಇಬ್ಬರು ಪಿತಾಚಿಗಳು ಏನು ಮಾಡ್ತಿದ್ದಾರೆ ನೋಡಿ 😂
25
118
11
415
22,353