Defender retweeted
#KSVS ಬೃಹತ್ ಪ್ರತಿಭಟನೆ!
@KEA_karnataka ನಿಮ್ಮ ಕಟ್ಟುಕಥೆಗಳನ್ನು ಕೇಳಲು ವಿದ್ಯಾರ್ಥಿಗಳು ಸಿದ್ಧರಿಲ್ಲ. ಕೂಡಲೇ ಪರೀಕ್ಷಾ ಕೇಂದ್ರಗಳ CCTV ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ, ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಸಾಬೀತುಪಡಿಸಿ!
@secretarykpsc ಹಾಗೂ @KEA_karnataka ಪ್ರಾಧಿಕಾರಗಳಲ್ಲಿ ಸಮಗ್ರ ಸುಧಾರಣೆ ಜಾರಿಗೊಳಿಸುವುದು, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಖಚಿತಪಡಿಸುವುದು ಹಾಗೂ ಅಗತ್ಯ ಸುಧಾರಣಾ ಕ್ರಮಗಳು ಜಾರಿಯಾಗುವವರೆಗೆ KAS-319 ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.
📅 ದಿನಾಂಕ: 07-11-2026, ಶನಿವಾರ
📍 ಸ್ಥಳ: ಸ್ವಾತಂತ್ರ್ಯ ಉದ್ಯಾನವನ, ಬೆಂಗಳೂರು
⏰ ಸಮಯ: ಬೆಳಿಗ್ಗೆ 10:00 ಗಂಟೆಗೆ
ರಾಜ್ಯದ ಎಲ್ಲಾ ಪ್ರಾಮಾಣಿಕ, ಪರಿಶ್ರಮಿ ಹಾಗೂ ನ್ಯಾಯಕ್ಕಾಗಿ ಹೋರಾಡುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
@CMofKarnataka @DKShivakumar @PriyankKharge
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
#KSVS #JusticeForStudents #TransparentRecruitment
Defender retweeted
WELL SCRIPTED! ಶಂಕ್ರಣ್ಣನ ಕಥೆಯ ಹಿಂದಿನ ನಿರ್ದೇಶಕರು ಯಾರು?
ಶಂಕ್ರಣ್ಣನವರ ಹಿಂದಿನ ಎಲ್ಲಾ ಪರೀಕ್ಷಾ ವಿವರ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಆತನ ಅಂಕ 30 ಅಂಕ ಮೀರಿಲ್ಲ...
2016 ರಿಂದ ಅಧ್ಯಯನ ನಡೆಸುತ್ತಿದ್ದಾರೆ ಕನಿಷ್ಠ ಅಂಕವಾದರೂ ಗಳಿಸಬಹುದು ಮಾದ್ಯಮದ ಮುಂದಿನ ಹೇಳಿಕೆಗಳು ಹಾಗೂ ಅಲ್ಲಿನ ಪುಸ್ತಕ ಹೊಸ ಟೈಮ್ ಇವೆಲ್ಲವೂ ಅನುಮಾನಗಳಿಗೆ ಹೊಸ ದಾರಿ ಸೃಷ್ಟಿಸಿವೆ
ತನಿಖೆ ಚುರುಕುಳುಗೊಳ್ಳಲಿ
@Sandeepraiii @CMofKarnataka @DKShivakumar @DeepakThimaya @tv9kannada
@siddaramaiah @JarkiholiSatish
@krishnabgowda @PriyankKharge @DrParameshwara @BSBommai @hd_kumaraswamy @BJP4Karnataka
@INCKarnataka @JanataDal_S @Sandeepraiii
@prajavani @DeccanHerald @Vijayavani_Digi @publictvnews
#karnataka #kpsc #kea #scst #reservation
#VAORecruitment
ಶಂಕ್ರಣ್ಣನ ದಂತ ಕಥೆಗಳು Part 1.
➡️ ಶಂಕ್ರಣ್ಣ interview ಅಲ್ಲಿ ಹೇಳಿದ #KSRP ಅಪ್ಲಿಕೇಶನ್ ಅಲ್ಲಿ ಅವನು PUC ಪಾಸ್ ಆಗಿದ್ದು 2013 ರಲ್ಲಿ ಅಂತ ಹಾಕಿದ್ದನಂತೆ ಯಾರೋ ಅದನ್ನ Edit ಮಾಡಿ 2026 ಮಾಡಿದ್ದಾರಂತೆ.
(ಮಾಹಿತಿಗಾಗಿ : ಅರ್ಜಿ ಸಲ್ಲಿಸಿದ ಅಭ್ಯರ್ಥಿ ಬಿಟ್ಟು ಬೇರೆ ಯಾರೂ ಅರ್ಜಿ edit ಮಾಡಲು ಸಾಧ್ಯವಿಲ್ಲ ಏಕೆಂದರೆ ಲಾಗಿನ್ ಮಾಡಿ ಎಡಿಟ್ ಮಾಡಲು OTP ಹಾಕಬೇಕು.)
➡️ 2016 ರಲ್ಲಿ ಹುಬ್ಬಳ್ಳಿಗೆ 2 ವರ್ಷ ಕೋಚಿಂಗ್ ಹೋಗಿದ್ದನಂತೆ ಆದರೆ (ಕೋಚಿಂಗ್ ಸೆಂಟರ್ ಗಳು ಇರುವುದು ಧಾರವಾಡದಲ್ಲಿ.)
➡️ ಕೋಚಿಂಗ್ ಅಲ್ಲಿ ಇದ್ದಾಗಲೇ 20+ ಪರೀಕ್ಷೆ ಬರೆದಿದ್ದನಂತೆ ಪೊಲೀಸ್ ಪರೀಕ್ಷೆ ಪಾಸ್ ಆಗಿದ್ದರೂ Physical ಪಾಸ್ ಆಗಿದ್ದರೂ ಮೆಡಿಕಲ್ ಅಲ್ಲಿ Reject ಮಾಡಿದ್ದರಂತೆ.
(ಅವನು Physical & Medical attend ಮಾಡಿದ್ದ Details ಪೊಲೀಸ್ ಇಲಾಖೆಯಲ್ಲಿ ಇರಬಹುದು, ಹುಡುಕಿದರೆ ಸಿಗುತ್ತೆ )
➡️ ಅದಾದ ನಂತರ ಮತ್ತೆ ಶಂಕ್ರಣ್ಣ Comeback ಮಾಡ್ಬೇಕು ಅಂತ ಬರೆದ ಪರೀಕ್ಷೆಗಳು ಮತ್ತೂ ಆ ಪರೀಕ್ಷೆಯಲ್ಲಿ ಬಂದ ಫಲಿತಾಂಶಗಳ ಮಾಹಿತಿ.
1. Armed PC 2022 31.5/100
2. Civil PC 2022 26.5/100
3. VAO 2024 51/200
4. KEA 708 2026 54.25/200
5. KSRP 2026 25/100
6. VAO 2026 151/200 ❗
WHAT A COME BACK 🔥👏
ಕಳೆದ 4 ವರ್ಷಗಳಿಂದ Underscore ಮಾಡಿದ ಶಂಕ್ರಣ್ಣ 2026 ರ #VAO ಪರೀಕ್ಷೆಯಲ್ಲಿ ಅಸಾಮಾನ್ಯ Score ಮಾಡಿದ್ದ 🔥
ಇದೇ ವರ್ಷ ನಡೆದ KEA 708 ಮತ್ತು KSRP ಪರೀಕ್ಷೆಯಲ್ಲಿ Minimum Score ಗಳಿಸದ ಶಂಕ್ರಣ್ಣ #VAO ಪರೀಕ್ಷೆಯಲ್ಲಿ ಮಾತ್ರರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮಟ್ಟಿಗೆ Score ಮಾಡಿದ.
2026 ರಲ್ಲಿ #VAO ಪರೀಕ್ಷೆಯಲ್ಲಿನ ಚಮತ್ಕಾರಗಳು.
1. ಪ್ರಶ್ನೆ ಪತ್ರಿಕೆ ಕಠಿಣ ವಾಗಿದ್ದರೂ ನಮ್ಮ ಶಂಕ್ರಣ್ಣ ಒಂದೂ ಪ್ರಶ್ನೆ ಬಿಡದೆ ಎಲ್ಲದಕ್ಕೂ ಉತ್ತರಿಸಿ ಬಂದಿದ್ದ.
2. ಶಂಕ್ರಣ್ಣನ ಉತ್ತರ ಪತ್ರಿಕೆಯ Copy ಯಲ್ಲಿ ಒಂದು ಪ್ರಶ್ನೆಗೂ 5th Option tick ಮಾಡಿರಲಿಲ್ಲ.
3. UPSC ಪರೀಕ್ಷೆ ಬರೆದವರಿಗೂ ಕೂಡ ಅಂದು #VAO ಪ್ರಶ್ನೆ ಪತ್ರಿಕೆಯಲ್ಲಿ ಕಠಿಣ ಅನಿಸಿತ್ತು. ಕೆಲವರಿಗೆ ಉತ್ತರ ಗೊತ್ತಿರಲಿಲ್ಲ ಆದರೆ ಶಂಕ್ರಣ್ಣನಿಗೆ ಮಾತ್ರ ಪರೀಕ್ಷೆ Easy ಆಗಿತ್ತು.
4. 4-5 ವರ್ಷಗಳಿಂದ ವಿವಿಧ ಪರೀಕ್ಷೆಗಳಲ್ಲಿ Underscore ಮಾಡಿದ ನಮ್ಮ ಶಂಕ್ರಣ್ಣ ಎಕಾಯೇಕಿ #VAO2026 ರಲ್ಲಿ 151 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ.
Part 2 will be soon....
@KEA_karnataka @KA_Govt_Jobs @KPSC_Reforms @KARGOVTJOBUTS @ChekrishnaCk @secretarykpsc @AKSSAofficial @kpscadda @Sandeepraiii @Rayaraddi_B @INCKarnataka @DKShivakumar @DrParameshwara @CMofKarnataka @osd_cmkarnataka @BasanagoudaBJP @BJP4Karnataka @Praveenmmagadum @tv9kannada @prajavani @AsianetNewsSN #KPSC #KEA #VAO #KAS #KPSC #SDA #FDA
Interview Link ⬇️
youtu.be/hcHl_JwqwNs?si=FioE…
RT @KEA_karnataka: #KeaRecruitmentFdc/Sdc: ರಾಜ್ಯ ಸರ್ಕಾರದ ಒಟ್ಟು 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವೀತಿಯ ದರ್ಜೆ…
Defender retweeted
Replying to @KEA_karnataka
@KEA_karnataka Great Mr.Prasanna sir,VAO scam attention Divert ಮಾಡೋ ಈ ಹೊಸ ನಾಟಕ ಫಲಪ್ರದವಾಗೋದಿಲ್ಲ,200% KEA ನಡೆಸಿದ ಪರಿಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ leak ಆಗಿದೆ.@secretarykpsc KAS 319 exam ನಡೆಸಿ ದುಡ್ಡು,ಸಮಯ &ಪರಿಶ್ರಮ ವ್ಯರ್ಥ ಮಾಡಿಕೊಳ್ಳಬೇಡಿ,319 notification ನೇರ ನೇಮಕಾತಿ ನಿಯಮವಳಿಗೆ ವಿರುದ್ಧವಾಗಿದೆ.
Defender retweeted
Replying to @Sandeepraiii @DKShivakumar
youtu.be/4xDYXPw1QCM?si=4RSi…
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಒಂದು ಹೋರಾಟ ಪರೀಕ್ಷೆ ಬರೆಯುವುದು ಮತ್ತೊಂದು ಹೋರಾಟ ಅಂತಿಮ ಹಂತ ತಲುಪಿದ ನಂತರವೂ ನೇಮಕಾತಿ ಆದೇಶವನ್ನು ವಿಳಂಬ ಮಾಡುವ ಇಲಾಖೆಗಳಿಗೆ ನಿರ್ದೇಶನಗಳನ್ನು ಯಾರು ನೀಡಬೇಕು? ಸರ್ಕಾರವು ತಕ್ಷಣ ನಿರ್ಧಾರ ತೆಗೆದುಕೊಂಡರೆ ಜೀವಗಳನ್ನು ಉಳಿಸಬಹುದು ಇಲ್ಲದಿದ್ದರೆ, ಜೀವಗಳು ಉರುಳುತ್ತವೆ.
Defender retweeted
KPSC 1349 ಹುದ್ದೆಗಳ (WRD JE,PDO,LI,AD,ADLR,BCWO,Agri mark'ng)ಗಳ ಮೂಲ ದಾಖಲೆಗಳ ಪರಿಶೀಲನೆ ಪೂರ್ಣಗೊಂಡು ನೇಮಕಾತಿ ಆದೇಶ ಮಾತ್ರ ಬಾಕಿ ಇದೆ
Oct 23 ಸಂಪುಟ ಸಭೆಯಲ್ಲಿ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ Order Copy ನೀಡುವ ಕುರಿತು ಇಲಾಖೆಗಳಿಗೆ 56% ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲು ವಿನಂತಿಸತ್ತೇವೆ
Defender retweeted
ಸರ್ಕಾರಕ್ಕೆ ನಾವು ಇದನ್ನು ಒತ್ತಾಯಿಸುತ್ತೇವೆ.
@DKShivakumar @PriyankKharge sir ಆದಷ್ಟು ಬೇಗ ಉದ್ಯೋಗ ಖಾತ್ರಿ ಪಡಿಸಿ. It is need of the hour. Our students has been waiting from past 4 to 5 years.
ಎಲ್ಲಾ ಇಲಾಖೆಗಳಲ್ಲಿ ವಿನಂತಿ.
ಮುಂಬರುವ ದಿನಗಳಲ್ಲಿ ಪಂಚಾಯತಿ ಚುನಾವಣೆಗಳು ಬರುತ್ತಿದ್ದು, ಚುನಾವಣೆ ನೀತಿ ಸಂಹಿತೆ ಜಾರಿ ಆಗಲಿದೆ.
ಆದ್ದರಿಂದ ರೋಸ್ಟರ್ ಬಿಂದುವಿನಲ್ಲಿ 2% ಕ್ರೀಡಾ ಮೀಸಲಾತಿ ಪರಿಷ್ಕರಿಸಿ #KPSC & #KEA ಗಳಿಗೆ ಆದಷ್ಟು ಬೇಗ ಕಳುಹಿಸಿ ಕೊಡಬೇಕಾಗಿ ವಿನಂತಿ.
@AKSSAofficial @KARGOVTJOBUTS @ChekrishnaCk #KEA
Defender retweeted
Replying to @DKShivakumar
@DKShivakumar ಕೂಡಲೇ ಇದರ ಬಗ್ಗೆ ಗಮನ ಹರಿಸಿ.
ಎಲ್ಲಾ ಇಲಾಖೆಗಳಲ್ಲಿ ವಿನಂತಿ.
ಮುಂಬರುವ ದಿನಗಳಲ್ಲಿ ಪಂಚಾಯತಿ ಚುನಾವಣೆಗಳು ಬರುತ್ತಿದ್ದು, ಚುನಾವಣೆ ನೀತಿ ಸಂಹಿತೆ ಜಾರಿ ಆಗಲಿದೆ.
ಆದ್ದರಿಂದ ರೋಸ್ಟರ್ ಬಿಂದುವಿನಲ್ಲಿ 2% ಕ್ರೀಡಾ ಮೀಸಲಾತಿ ಪರಿಷ್ಕರಿಸಿ #KPSC & #KEA ಗಳಿಗೆ ಆದಷ್ಟು ಬೇಗ ಕಳುಹಿಸಿ ಕೊಡಬೇಕಾಗಿ ವಿನಂತಿ.
@AKSSAofficial @KARGOVTJOBUTS @ChekrishnaCk #KEA
Defender retweeted
ಹಾಲ್ ಟಿಕೇಟಿನಲ್ಲಿ ಆಧಾರ್ ಇಮೇಜ್ ಅಪ್ಲೋಡ್ ಆಗಿರುವುದಿಲ್ಲ ಸಾಕಷ್ಟು ಅಭ್ಯರ್ಥಿಗಳದು ಮೊನ್ನೆಯಿಂದನೂ ನಿಮ್ಮ ಗಮನಕ್ಕೆ ತರಲಾಗುತ್ತಿದೆ ಯಾರೊಬ್ಬರಿಂದನೂ ಸ್ಪಷ್ಟನೆ ಸಿಕ್ಕಿರುವುದಿಲ್ಲ ಸರ್ವೇಯರ್ ವಿಎಒ ಪರೀಕ್ಷೆಗಳು ಹತ್ತಿರದಲ್ಲಿವೆ ಈ ರೀತಿ ಆಧಾರ್ ಪೋಟೋ ಮುದ್ರಿತವಾಗದ ಹಾಲ್ ಟಿಕೆಟ್ ಗಳ ಬಗ್ಗೆ ನಿಮ್ಮ ಸ್ಪಷ್ಟನೆ ತಿಳಿಸಿ – at Kunigal, India
#KeaRecruitment:
ಭೂಮಾಪಕರ ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಕ್ರಮವಾಗಿ ಅ.2 ಮತ್ತು 4ರಂದು ಉಳಿಕೆ ಮೂಲ ವೃಂದದವರಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು #KEA ಲಿಂಕ್ ಬಿಡುಗಡೆ ಮಾಡಿದೆ.
ಭೂಮಾಪಕತರ ಹುದ್ದೆಗೆ 92,701 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 4,11,656 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ನೋಡಿ, ಆ ಪ್ರಕಾರ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Defender retweeted
ಎಲ್ಲಾ ನೇಮಕಾತಿಯಲ್ಲೂ ಅಕ್ರಮದ ವಾಸನೆ ಎದ್ದು ಕಾಣುತ್ತಿದೆ.
BBMP AE, WRD AE, ADLR ಆಯಿತು ಇಂದು WRD JE ಹುದ್ದೆಗಳು?
1)ಜ್ಞಾನಿಯಾದವನು ED ಇಂದ ತಪ್ಪಿಸಿಕೊಂಡು ಅಡ್ಡಾಡುವ ಪರಿಸ್ಥಿತಿಯಲ್ಲಿದ್ದಾನೆ .
2) Member ಗಳು /broker ಗಳು ಊರು ಬಿಡುತ್ತಿದ್ದಾರೆ.
3)Score list ಕೇಳಿದರೆ ಅದು confidencial ಅನ್ನುತ್ತಾರೆ.
4) CC tv footage ಗಳನ್ನು ಅಳಿಸಿ ಹಾಕುತ್ತಿದ್ದಾರೆ.
5) KEA ರೀತಿ transperancy ಕೇಳಿದಾಗಲೇ ಕೊಟ್ಟಿದ್ದರೆ, ED ಮುಂದೆ ಇಂದು ನಂಗಾ ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ. ಇವರು ಕೆರ ಕಡಿಯಲು ಲಾಯಕ್ಕು.
KPSC ಅನ್ನು ಪತಿವ್ರತೆ ಎಂದು ತಿಳಿದು ಮತ್ತಷ್ಟು ನೇಮಕಾತಿ ಮಾಡಲು ಕೊಟ್ಟಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸುವ ಸಂದರ್ಭ ಬಂದಿದೆ.
ಸರ್ಕಾರ ಯಾರನ್ನು ರಕ್ಷಿಸುವ ಪ್ರಯತ್ನ ಮಾಡದೆ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಗೆ ಒಳ್ಳೆ ಹೆಸರು ಬರುತ್ತದೆ .
KPSC ಅಂಗಡಿಯನ್ನು ಮುಚ್ಚಿ KEA ಗೆ ಎಲ್ಲಾ ನೇಮಕಾತಿ ಮಾಡುವ ಜವಾಬ್ದಾರಿ ಕೊಡಿ.
@AKSSAofficial @kanthakumarr @BasanagoudaBJP @BJP4Karnataka @dir_ed @CBIHeadquarters @publictvnews @Vijaykarnataka @HosadiganthaWeb @prajavani @Praveenmmagadum @RahulGandhi @tv9kannada @vinaygb @Aksaraofficial2 @KEA_karnataka
Defender retweeted
#KPSCScam
🤷♀️🤷♀️🤷♀️innu yenyen news baruto Devare bala
Spcl mention: @Thecharioteer2 sir, @vishwanath88406 sir, @AKSSAofficial , @ChekrishnaCk ,@Defender_007_
Defender retweeted
Breaking News 🫠🫠🫠🤷♀️🤷♀️🤷♀️
Cc: KPSC Aspirants ,
Spcl mention : @Thecharioteer2 sir, @AKSSAofficial , @Defender_007_ @ChekrishnaCk
Defender retweeted
#CongressFailsinkarnataka
#CongressFailsInKarnataka
#CongressFailsInKarnataka 🤷♀️🤷♀️🤷♀️
Cc: @AKSSAofficial ,@Thecharioteer2 sir,
@Defender_007_ sir
ಕೆಎಎಸ್ ಪರೀಕ್ಷೆಯಲ್ಲೂ ಅಕ್ರಮ; 25 ಮಾರ್ಕ್ಸ್ಗೆ 1.5 ಕೋಟಿ ಹಣಕ್ಕೆ ಡಿಮ್ಯಾಂಡ್ ಆರೋಪ publictv.in/kas-exam-scam-al…
#KASExamScam #KAS #Bengaluru #KPSC #VidhanSoudhaPoliceStation
Defender retweeted
ಮಾನ್ಯ ಪ್ರಸನ್ನ ಕುಮಾರ್ ಐಎಎಸ್
@KEA_karnataka ,
ವಿಷಯ; @VAO ಹಾಗೂ @LandSurveyor ಅರ್ಜಿ ಸಲ್ಲಿಕೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, VAO ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡಲು ವಿನಂತಿ.
VAO ಹಾಗೂ Land Surveyor ಹುದ್ದೆಗಳಿಗೆ ಒಂದೇ ಅರ್ಜಿಯ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಅರ್ಜಿ ಸಲ್ಲಿಸುವ ವೇಳೆ B.Sc ಹಾಗೂ P.CM ಪದವಿ ವಿದ್ಯಾರ್ಹತೆ ವಿವರಗಳು Save ಆಗದ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಸಾವಿರಾರು ಅರ್ಹ ಅಭ್ಯರ್ಥಿಗಳು ಅರ್ಜಿ ಪೂರ್ಣಗೊಳಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪ್ರಸ್ತುತ VAO ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 30 ಜುಲೈ 2026 ಆಗಿದ್ದು, ಇನ್ನೂ ಕೆಲವೇ ದಿನಗಳು ಉಳಿದಿವೆ. ತಾಂತ್ರಿಕ ದೋಷದಿಂದ ಅನೇಕ ಅಭ್ಯರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಅರ್ಜಿ ಸಲ್ಲಿಸುವ ಅವಕಾಶದಿಂದ ಯಾರೂ ವಂಚಿತರಾಗಬಾರದು ಎಂಬುದು ನಮ್ಮ ವಿನಂತಿ.
ದಯವಿಟ್ಟು:
1. B.Sc ಹಾಗೂ PCM ವಿದ್ಯಾರ್ಹತೆ Save ಆಗದ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು.
2. ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯ ದೊರಕುವಂತೆ VAO ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡಬೇಕು.
ಸಾವಿರಾರು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಈ ಮನವಿಯನ್ನು ತುರ್ತಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ.
@DKShivakumar @CMofKarnataka
@INCkarnataka
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
Defender retweeted
ನುಡಿದಂತೆ ನಡೆಯದ ಸರ್ಕಾರ! 🤷♀️🤷♀️
ನಿಮ್ಮ ಸರ್ಕಾರ ಬಂದು 3 ವರ್ಷ ಆಯ್ತು. ಬರೀ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋದನ್ನು ಬಿಟ್ಟು, ಮೊದಲು ಅಧಿಕೃತ ಅಧಿಸೂಚನೆ ಹೊರಡಿಸಿ. ಒಂದು ತಿಂಗಳಿಂದ ಬರೀ ಇಲ್ಲೇ ಪ್ರಚಾರ ಮಾಡ್ತಾ ಇದ್ದೀರಾ ಅಷ್ಟೇ. #KPSC
#KarnatakaRecruitment
Defender retweeted
ಮಾನ್ಯ ಮುಖ್ಯಮಂತ್ರಿಗಳೇ (@CMofKarnataka,@DKShivakumar ), ಅರಣ್ಯ ಇಲಾಖೆಯ 750 ಅರಣ್ಯ ವೀಕ್ಷಕ ಹುದ್ದೆಗಳನ್ನು ಕೇವಲ SSLC ಅಂಕಗಳ ಆಧಾರದ ಮೇಲೆ ಭರ್ತಿ ಮಾಡಲು ಸಿದ್ಧತೆ ನಡೆಯುತ್ತಿರುವುದು 3-4 ವರ್ಷಗಳಿಂದ ಹಗಲಿರುಳು ಓದುತ್ತಿರುವ ಸ್ಪರ್ಧಾರ್ಥಿಗಳಿಗೆ ನಿರಾಶೆ ಮೂಡಿಸಿದೆ. ದಯವಿಟ್ಟು ಪರೀಕ್ಷೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಿ, ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
Defender retweeted
ಸನ್ಮಾನ್ಯ ಮುಖ್ಯಮಂತ್ರಿಗಳದ ಶ್ರೀ @DKShivakumar
ಅವರ 72ಸಾವಿರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವ ನಿರ್ಧಾರ ಸ್ವಾಗತಾರ್ಹ ಎಷ್ಟೋ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿಮ್ಮ ಈ ನಿರ್ಧಾರ ಆಶಾಭಾವನೆ ಮೂಡಿದೆ ಅದಕ್ಕಾಗಿ @KSVS ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಧನ್ಯವಾದ ಸಲ್ಲಿಸುವುದರೊಂದಿಗೆ 72 ಸಾವಿರ ಹುದ್ದೆಗಳು ಸೇರಿದಂತೆ ಹೆಚ್ಚುವರಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಿ.
ಹಾಗೆಯೇ ನೆನೆಗುದಿಗೆ ಬಿದ್ದಿರುವ @APEX bank, ಚಿಕ್ಕಮಂಗಳೂರು @DCC Bank ನಂತಹ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಲು ಆದೇಶಿಸಿ ಎಂದು ಮನವಿ ಮಾಡುತ್ತೇವೆ, ಹಾಗೂ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಯುವ ಅಭ್ಯರ್ಥಿಗಳ ಪ್ರಮುಖ ಬೇಡಿಕೆಗಳು @CMofKarnataka
1. ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್:
ಆರ್ಥಿಕವಾಗಿ ಹಿಂದುಳಿದ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ದೊರೆಯುವ ಉದ್ದೇಶದಿಂದ ಘೋಷಿಸಿರುವ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್‌ಗಳನ್ನು ಶೀಘ್ರವಾಗಿ ಸ್ಥಾಪಿಸಿ ಕಾರ್ಯಾರಂಭಗೊಳಿಸಬೇಕು. @compolhdc
2. ಧಾರವಾಡದಲ್ಲಿ ಬೃಹತ್ ಉಚಿತ ಗ್ರಂಥಾಲಯಗಳು:
ವಿದ್ಯಾಕಾಶಿ ಧಾರವಾಡದಲ್ಲಿ ಸುಮಾರು 80 ಸಾವಿರದಿಂದ 1 ಲಕ್ಷದವರೆಗೆ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿದ್ದಾರೆ. ಅವರ ಅನುಕೂಲಕ್ಕಾಗಿ ಶ್ರೀನಗರ, ಕಲ್ಯಾಣನಗರ, ಜಯನಗರ ಹಾಗೂ ಸಪ್ತಾಪುರ ಭಾಗಗಳಲ್ಲಿ ತಲಾ ಸುಮಾರು 2,500 ಆಸನ ಸಾಮರ್ಥ್ಯದ ಒಟ್ಟು ನಾಲ್ಕು ಹೈಟೆಕ್, ಉಚಿತ ಗ್ರಂಥಾಲಯಗಳನ್ನು (ಒಟ್ಟು 10,000 ಆಸನ ಸಾಮರ್ಥ್ಯ) ನಿರ್ಮಿಸಬೇಕು.@dc_dhanbad
3. ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು:
ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಬಡ ಸ್ಪರ್ಧಾರ್ಥಿಗೆ ಒಂದು ಬಾರಿ ಮಾತ್ರ ಅನ್ವಯವಾಗುವಂತೆ ₹5,000 ಮೌಲ್ಯದ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಉಚಿತವಾಗಿ ವಿತರಿಸಬೇಕು.
4. ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಶುಲ್ಕ ಕಡಿತ:
ಕೇಂದ್ರ ಸರ್ಕಾರದ UPSC ಮತ್ತು SSC ಪರೀಕ್ಷೆಗಳ ಮಾದರಿಯಲ್ಲೇ ಕರ್ನಾಟಕದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಸ್‌ಸಿ, ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಬೇಕು. ಒಬಿಸಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ₹100ಕ್ಕೆ ನಿಗದಿಪಡಿಸಬೇಕು.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ @KSVS ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ @KSVS ವಿದ್ಯಾರ್ಥಿ ಸಂಘ ಬೆಂಗಳೂರು
@Sandeep98886864
@INCKarnataka
@suryamukundaraj
@RahulGandhi
@Sandeep98886864
@Defender_007_
@BJP4Karnataka
@JanataDal_S
Defender retweeted
ಕರ್ನಾಟಕ ಲೋಕಸೇವಾ ಆಯೋಗಕ್ಕೆ (@secretarykpsc) ವಿವಿಧ ಇಲಾಖೆಗಳಿಂದ ಸಲ್ಲಿಕೆಯಾಗಿರುವ ಎಲ್ಲಾ ನೇರ ನೇಮಕಾತಿ ಪ್ರಸ್ತಾವನೆಗಳ ಅಧಿಸೂಚನೆಗಳನ್ನು ಆದಷ್ಟು ಶೀಘ್ರವಾಗಿ ಪ್ರಕಟಿಸಬೇಕು.
@DKShivakumar @CMofKarnataka
Defender retweeted
ಮಾನ್ಯ @DKShivakumar ಹಾಗೂ @DrParameshwara ಹಾಗೂ @secretarykpsc (KPSC) ಅವರ ಗಮನಕ್ಕೆ,
ದಿನಾಂಕ 29-02-2024 ರಂದು ಪ್ರಕಟಗೊಂಡ ಲ್ಯಾಂಡ್ ಸರ್ವೇಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ PUC ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗಿತ್ತು. ಈ ಅರ್ಹತಾ ಮಾನದಂಡವನ್ನು ನಂಬಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಲ್ಯಾಂಡ್ ಸರ್ವೇಯರ್ ಪರೀಕ್ಷೆಗೆ ಮಾತ್ರ ಸಿದ್ಧತೆ ನಡೆಸುತ್ತಾ ತಮ್ಮ ಸಮಯ, ಶ್ರಮ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದ್ದಾರೆ.
ಆದರೆ 08-06-2026 ರಂದು ಪ್ರಕಟಗೊಂಡ ಕರಡು ಅಧಿಸೂಚನೆಯಲ್ಲಿ ಈ ಅರ್ಹತಾ ಮಾನದಂಡವನ್ನು ತೆಗೆದುಹಾಕಿರುವುದು ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆ ಹಾಗೂ ಅನ್ಯಾಯವನ್ನುಂಟು ಮಾಡಿದೆ. ಹಿಂದಿನ ಅಧಿಸೂಚನೆಯನ್ನು ಆಧರಿಸಿ ಸಿದ್ಧತೆ ನಡೆಸಿದ ಅನೇಕ ಅಭ್ಯರ್ಥಿಗಳ ಎರಡು ವರ್ಷಗಳ ಪರಿಶ್ರಮ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ನ್ಯಾಯಸಮ್ಮತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಒಂದು ನೇಮಕಾತಿಗೆ ಮಾತ್ರ ಹಿಂದಿನಂತೆ @PUC ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಅರ್ಹತೆ ನೀಡಬೇಕು ಎಂದು ವಿನಂತಿಸುತ್ತೇವೆ.
ಈ ಬಾರಿ ಮಾತ್ರ ವಿಶೇಷ ಸಡಿಲಿಕೆ (One-Time Concession) ನೀಡಿ, ಈಗಾಗಲೇ ಅಧಿಸೂಚನೆಯ ಆಧಾರದ ಮೇಲೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳ ಭವಿಷ್ಯವನ್ನು ಕಾಪಾಡುವಂತೆ ಕರ್ನಾಟಕ ಸರ್ಕಾರ ಹಾಗೂ KPSC ಯನ್ನು ಆಗ್ರಹಿಸುತ್ತೇವೆ.
@Nishkama_Karma1 @Defender_007_ @Sandeep98886864 @PriyankKharge @CMofKarnataka
@justicelandsarveyor
Defender retweeted
ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಕನ್ನಡಿ ಬೇಕೇ?
ರಾಜ್ಯದಲ್ಲಿ ಲಕ್ಷಾಂತರ ಯುವಕರು ಪೊಲೀಸ್ ಇಲಾಖೆಗೆ ಸೇರಲು ಹಗಲಿರುಳು ಓದುತ್ತಾ, ಮೈದಾನದಲ್ಲಿ ಬೆವರು ಹರಿಸುತ್ತಾ ಕಾಯುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡಲು ಯೋಗ್ಯತೆಯಿಲ್ಲದ ಈ @INCKarnataka ಸರ್ಕಾರ, ಈಗ ಸಿಬ್ಬಂದಿ ಕೊರತೆ ನೀಗಿಸಲು ನಿವೃತ್ತರ ಮೊರೆ ಹೋಗಿದೆ! ಇದೇನಾ ನೀವು ಯುವಜನತೆಗೆ ನೀಡುವ ಭರವಸೆ?
"ಹೊಸ ತಂತ್ರಜ್ಞಾನದ ಹೆಜ್ಜೆ" ಎಂದು ಸುಳ್ಳು ಬಿಂಬಿಸಿಕೊಳ್ಳುವ ಬದಲು, ಖಾಲಿ ಇರುವ ಪೊಲೀಸ್ ಹುದ್ದೆಗಳಿಗೆ ತಕ್ಷಣವೇ ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಿ ಯುವಕರಿಗೆ ನ್ಯಾಯ ಒದಗಿಸಿ.
@CMofKarnataka
#Unemployment #PoliceRecruitmen
#CongressFailsKarnataka
ಸಿಬ್ಬಂದಿ ಕೊರತೆಗೆ ಹೊಸ ಪರಿಹಾರ!
ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ನೀಗಿಸಲು ನಿವೃತ್ತ ಆರಕ್ಷಕರ ಸೇವೆ ಪಡೆಯಲು ಮೈಸೂರು ಪೊಲೀಸರು ಮುಂದಾಗಿದ್ದಾರೆ. ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಪಡಿಸುವತ್ತ ಮಹತ್ವದ ಹೆಜ್ಜೆ.
#Mysuru #KarnatakaPolice #PoliceDepartment #RetiredConstables #MysoreNews #KarnatakaNews














































